ಗುರುವಾರ, 23 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ದೇಶದ ವಿವಿಧ ಕಂಪನಿಗಳು ತಯಾರಿಸಿದ 52 ಔಷಧ ಮಾದರಿ ಕಳಪೆ

ದೇಶದ ವಿವಿಧ ಔಷಧ ತಯಾರಿಕಾ ಕಂಪನಿಗಳು ತಯಾರಿಸಿರುವ ಔಷಧ ಮಾದರಿಗಳನ್ನು ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 52 ಮಾದರಿಗಳು ‘ಪ್ರಮಾಣಿತ ಗುಣಮಟ್ಟ ಹೊಂದಿಲ್ಲ
Last Updated 23 ಅಕ್ಟೋಬರ್ 2025, 16:04 IST
ದೇಶದ ವಿವಿಧ ಕಂಪನಿಗಳು ತಯಾರಿಸಿದ 52 ಔಷಧ ಮಾದರಿ ಕಳಪೆ

ಅಸ್ಸಾಂ | ರೈಲ್ವೆ ಹಳಿ ಮೇಲೆ ಐಇಡಿ ಸ್ಫೋಟ: 4 ಗಂಟೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪಶ್ಚಿಮ ಅಸ್ಸಾಂನ ಬೊಡೊಲ್ಯಾಂಡ್‌ ಪ್ರಾಂತ್ಯದ (ಬಿಟಿಆರ್‌) ಕೋಕ್ರಾಝಾರ್ ಸಮೀಪದಲ್ಲಿರುವ ರೈಲ್ವೆ ಹಳಿಯ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್‌ (ಐಇಡಿ) ಸ್ಫೋಟಿಸಿರುವ ಘಟನೆ ಗುರುವಾರ ನಡೆದಿದೆ.
Last Updated 23 ಅಕ್ಟೋಬರ್ 2025, 15:47 IST
ಅಸ್ಸಾಂ | ರೈಲ್ವೆ ಹಳಿ ಮೇಲೆ ಐಇಡಿ ಸ್ಫೋಟ: 4 ಗಂಟೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಆಸ್ತಿ ಮಾರಾಟ | ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳು ನಿರಾಕರಿಸಬಹುದು:ಸುಪ್ರೀಂಕೋರ್ಟ್‌

ಅಪ್ರಾಪ್ತ ವಯಸ್ಕರಾಗಿದ್ದಾಗ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಪೋಷಕರು ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮಾರಿದ್ದರೆ, ಅಂತಹ ಆಸ್ತಿ ವರ್ಗಾವಣೆಯನ್ನು ಆ ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕ ನಿರಾಕರಿಸಲು ಮೊಕದ್ದಮೆ ಹೂಡಬೇಕಾದ ಅಗತ್ಯವೇನಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ.
Last Updated 23 ಅಕ್ಟೋಬರ್ 2025, 15:44 IST
ಆಸ್ತಿ ಮಾರಾಟ | ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳು ನಿರಾಕರಿಸಬಹುದು:ಸುಪ್ರೀಂಕೋರ್ಟ್‌

ನಕಲಿ ವಿಡಿಯೊ ಹಂಚಿಕೆ: ಬಿಜೆಪಿ ವಿರುದ್ಧ ಆಪ್‌ ಕಿಡಿ

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯು ನಕಲಿ ವಿಡಿಯೊ ಹಂಚುವ ಮೂಲಕ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಚಾರಿತ್ರ್ಯಹರಣದಲ್ಲಿ ನಿರತವಾಗಿದೆ ಎಂದು ಆಮ್‌ಆದ್ಮಿ ಪಕ್ಷ ಕಿಡಿಕಾರಿದೆ.
Last Updated 23 ಅಕ್ಟೋಬರ್ 2025, 15:43 IST
ನಕಲಿ ವಿಡಿಯೊ ಹಂಚಿಕೆ: ಬಿಜೆಪಿ ವಿರುದ್ಧ ಆಪ್‌ ಕಿಡಿ

ಎಐ ಕಂಟೆಂಟ್, ಡೀಪ್‌ಫೇಕ್‌ಗೆ ನಿಯಮ ಬಿಗಿ: ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ದುರ್ಬಳಕೆ ತಡೆಯಲು ಮತ್ತು ‘ಡೀಪ್‌ಫೇಕ್‌’ಗಳನ್ನು ನಿಯಂತ್ರಿಸಲು ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದಲ್ಲಿ ಬದಲಾವಣೆ ತರುವುದಾಗಿ ಹೇಳಿದೆ.
Last Updated 23 ಅಕ್ಟೋಬರ್ 2025, 15:38 IST
ಎಐ ಕಂಟೆಂಟ್, ಡೀಪ್‌ಫೇಕ್‌ಗೆ ನಿಯಮ ಬಿಗಿ: ಮಾಹಿತಿ ತಂತ್ರಜ್ಞಾನ ಸಚಿವಾಲಯ

ಅಸಿಯಾನ್ ಶೃಂಗ: ವರ್ಚುವಲ್‌ ಮೂಲಕ ನರೇಂದ್ರ ಮೋದಿ ಭಾಗಿ

ಮುಂದಿನ ವಾರ ಮಲೇಷ್ಯಾದಲ್ಲಿ ನಡೆಯಲಿರುವ ಅಸಿಯಾನ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಹಾಜರಾಗಲಿದ್ದಾರೆ.
Last Updated 23 ಅಕ್ಟೋಬರ್ 2025, 15:35 IST
ಅಸಿಯಾನ್ ಶೃಂಗ: ವರ್ಚುವಲ್‌ ಮೂಲಕ ನರೇಂದ್ರ ಮೋದಿ ಭಾಗಿ

Bihar Elections 2025 | ಘಟಬಂಧನ್‌ ಅಲ್ಲ, ಲಟಬಂಧನ್‌: ನರೇಂದ್ರ ಮೋದಿ

‘ವಿರೋಧ ಪಕ್ಷಗಳದ್ದು ಘಟಬಂಧನ್‌ ಅಲ್ಲ, ಲಟಬಂಧನ್‌ (ಅಪರಾಧಿಗಳ ಕೂಟ)’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದರು.
Last Updated 23 ಅಕ್ಟೋಬರ್ 2025, 15:35 IST
Bihar Elections 2025 | ಘಟಬಂಧನ್‌ ಅಲ್ಲ, ಲಟಬಂಧನ್‌: ನರೇಂದ್ರ ಮೋದಿ
ADVERTISEMENT

₹79,000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಭಾರತ ಒಪ್ಪಿಗೆ

ಸೇನಾ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ₹79,000 ಕೋಟಿ ಮೌಲ್ಯದ ಖರೀದಿ ಪ್ರಸ್ತಾವನೆಗಳಿಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.
Last Updated 23 ಅಕ್ಟೋಬರ್ 2025, 15:19 IST
₹79,000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಭಾರತ ಒಪ್ಪಿಗೆ

2029ರ ವರೆಗೂ ನಾನೇ ಸಿಎಂ: ದೇವೇಂದ್ರ ಫಡಣವೀಸ್‌

‘2029ರವರೆಗೂ ಮಹಾರಾಷ್ಟ್ರದಲ್ಲಿ ನಾನೇ ಮುಖ್ಯಮಂತ್ರಿ ಆಗಿರಲಿದ್ದೇನೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.
Last Updated 23 ಅಕ್ಟೋಬರ್ 2025, 15:17 IST
2029ರ ವರೆಗೂ ನಾನೇ ಸಿಎಂ: ದೇವೇಂದ್ರ ಫಡಣವೀಸ್‌

ಹೊಸ ಸಿಜೆಐ ಪ್ರಕ್ರಿಯೆಗೆ ಸರ್ಕಾರ ಚಾಲನೆ: ಮುಂಚೂಣಿಯಲ್ಲಿ ಸೂರ್ಯಕಾಂತ್‌ ಹೆಸರು

ಇದೇ ನವೆಂಬರ್‌ 23ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಮುಂದಿನ ಸಿಜೆಐ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಗುರುವಾರದಿಂದ ಚಾಲನೆ ನೀಡಿದೆ.
Last Updated 23 ಅಕ್ಟೋಬರ್ 2025, 14:33 IST
ಹೊಸ ಸಿಜೆಐ ಪ್ರಕ್ರಿಯೆಗೆ ಸರ್ಕಾರ ಚಾಲನೆ: ಮುಂಚೂಣಿಯಲ್ಲಿ ಸೂರ್ಯಕಾಂತ್‌ ಹೆಸರು
ADVERTISEMENT
ADVERTISEMENT
ADVERTISEMENT