ಸೋಮವಾರ, ಜೂನ್ 1, 2020
27 °C

50 ವರ್ಷಗಳ ಹಿಂದೆ | ಭಾನುವಾರ, 26–4–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾದಲ್ಲಿ ಎನ್‌.ಜಿ.ರಂಗಾ ಸಭೆಯಲ್ಲಿ ಬಾಂಬ್‌ ಸ್ಫೋಟ
ಪಟನಾ, ಏ.25:
ಸ್ವತಂತ್ರ ಪಕ್ಷದ ನಾಯಕ ಪ್ರೊ.ಎನ್‌.ಜಿ.ರಂಗಾ ಅವರು ಇಂದು ಸಂಜೆ ಇಲ್ಲಿನ ಲೇಡಿ ಸ್ಟೀಫನ್ಸ್‌ ಸಭಾಂಗಣದಲ್ಲಿ ಮಾತನಾಡುತ್ತಿದ್ದಾಗ ಐದು ಬಾಂಬ್‌ಗಳು ಸ್ಫೋಟವಾದವು.

‘ಪ್ರಜಾಸತ್ತೆ ರಕ್ಷಿಸಿ’ ಕುರಿತ ಎರಡು ದಿನಗಳ ಆರಂಭಾಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಭಾಂಗಣದಲ್ಲಿ ಮೂರು ಮತ್ತು ಹೊರಗಡೆ ಎರಡು ಬಾಂಬ್‌ಗಳು ಸ್ಫೋಟಿಸಿದವು. ಬಾಂಬ್‌ ಸ್ಫೋಟದಿಂದ ಯಾರಿಗೂ ಗಾಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.