ಶುಕ್ರವಾರ, ಜೂನ್ 18, 2021
26 °C

25 ವರ್ಷಗಳ ಹಿಂದೆ: 8.5.2021

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV

ಕಾಂಗೈ–ಬಿಜೆಪಿ ಸಮನಡೆ: ರಾಜ್ಯದಲ್ಲಿ ದಳದ ಮೇಲುಗೈ

ನವದೆಹಲಿ, ಮೇ 8 (ಪಿಟಿಐ, ಯುಎನ್‌ಐ)– 11ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗೈಗೆ ಭಾರಿ ಮುಖಭಂಗವಾಗಿದ್ದು ಮಧ್ಯರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾದ 21 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಮಾತ್ರ ಆ ಪಕ್ಷ ಗೆದ್ದಿದೆ. ಯಾವ ಪಕ್ಷವೂ ಬಹುಮತ ಗಳಿಸುವ ಮುನ್ಸೂಚನೆ ಇಲ್ಲ. ಅತಂತ್ರ ಸಂಸತ್‌ ಅನಿವಾರ್ಯ ಎಂದು ಭಾವಿಸಲಾಗಿದೆ.

ಅಲ್ಲದೆ 309 ಕ್ಷೇತ್ರಗಳ ಮುನ್ನೆಡೆಯ ವಿವರ ಲಭ್ಯವಾಗಿದ್ದು 89 ಸ್ಥಾನಗಳಲ್ಲಿ ಕಾಂಗೈ ಮುಂದಿದೆ. ಬಿಜೆಪಿ 81 ಕ್ಷೇತ್ರಗಳಲ್ಲಿ ಮುನ್ನೆಡೆದು ತನ್ನ ಸಂಖ್ಯೆಯನ್ನು ಏರಿಸಿಕೊಳ್ಳುತ್ತಿದೆ. ಜನತಾದಳ ಕರ್ನಾಟಕದಲ್ಲಿ 7 ಸ್ಥಾನಗಳಲ್ಲಿ ಜಯ ಗಳಿಸಿ 10 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿ ಕಾಂಗೈಗೆ ಮಣ್ಣು ಮುಕ್ಕಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು