ಬುಧವಾರ, ಆಗಸ್ಟ್ 10, 2022
20 °C

25 ವರ್ಷಗಳ ಹಿಂದೆ: ಗುರುವಾರ ಜೂನ್‌ 13, 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 ವರ್ಷಗಳ ಹಿಂದೆ

ಗೌಡರು ಗೆದ್ದ ವಿಶ್ವಾಸ ಮತ

ನವದೆಹಲಿ, ಜೂನ್‌ 12– ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ನೇತೃತ್ವದ ಜಾತ್ಯತೀತ ಮತ್ತು ಹದಿಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ಇಂದಿನಿಂದ ವಿದ್ಯುಕ್ತವಾಗಿ ಕಾರ್ಯರಂಭಿಸಲು ಲೋಕಸಭೆಯು ಇಂದು ಧ್ವನಿಮತದ ವಿಶ್ವಾಸ ಮತ ನೀಡಿತು.

ಹನ್ನೆರಡು ದಿನಗಳ ಹಿಂದೆ ಸಂಯುಕ್ತ ರಂಗದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಎಚ್‌.ಡಿ. ದೇವೇಗೌಡ ಅವರಿಗೆ ನಿರೀಕ್ಷೆಯಂತೆ ವಿಶ್ವಾಸಮತ ಪ್ರಾಪ್ತಿಯಾಯಿತು.

ವಿಶ್ವಾಸ ಮತಕ್ಕಾಗಿಯೇ ಕರೆಯಲಾಗಿದ್ದ ಮೂರು ದಿನಗಳ ಅಧಿವೇಶನದಲ್ಲಿ ನಿನ್ನೆ ಪ್ರಧಾನಿ ಗೌಡ ವಿಶ್ವಾಸ ಮತ ಕೋತಿ ಸೂಚನೆ ಮಂಡಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು