ಭಾನುವಾರ, ಆಗಸ್ಟ್ 14, 2022
20 °C

50 ವರ್ಷಗಳ ಹಿಂದೆ: 29–06–1992

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕನ್ನಡದ ಕೆಲಸಕ್ಕೆ ಹಣ ವಿನಿಯೋಗಕ್ಕೆ ಹಿಂದೆ ಬೀಳುವುದಿಲ್ಲ’

ಬೆಂಗಳೂರು, ಜೂನ್‌ 28– ‘ಕನ್ನಡದ ಕೆಲಸಕ್ಕೆ ದುಡ್ಡು ಯಾವ ರೀತಿಯೂ ಕಡಿಮೆ ಬೀಳುವುದಿಲ್ಲ’ ಎಂದು ಹಣಕಾಸಿನ ಸಚಿವ ಶ್ರೀ ಎಂ.ವೈ. ಘೋರ್ಪಡೆ ಅವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.

ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಕನ್ನಡಕ್ಕೆ 10 ಲಕ್ಷ ರೂ. ಇಟ್ಟಿದ್ದೇವೆ. ಅದನ್ನು ಯಾವ ರೀತಿ ಸದುಪಯೋಗ ಮಾಡಬೇಕು ಎಂದು ಸಲಹೆ ನೀಡುವುದು ನಿಮ್ಮ ಕರ್ತವ್ಯ’ ಎಂದು  ಸದಸ್ಯರನ್ನು ಕೋರಿದರು.

‘ಇನ್ನಷ್ಟು ಹಣ ಬೇಕಾದರೆ ಒದಗಿಸಲು ಸಿದ್ಧ’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು