ಬೆಲ್ಲದ ಮಾರಾಟದ ಬಗ್ಗೆ ಸರ್ಕಾರಿ ಪ್ರಕಟನೆ

ಬೆಂಗಳೂರು, ನ.8– ಬೆಂಗಳೂರು ನಗರದ ದಾಸ್ತಾನುಗಾರರು ಶೇಖರಿಸಿರುವ ಬೆಲ್ಲವನ್ನು ವಶಪಡಿಸಿಕೊಳ್ಳಲು ಯುಕ್ತ ಕಾರ್ಯಕ್ರಮ ತೆಗೆದುಕೊಂಡಿರುವುದಾಗಿ ಬೆಂಗಳೂರಿನ ರೇಷನಿಂಗ್ ಅಧಿಕಾರಿಗಳು ಮಂಗಳವಾರ ಹೊರಡಿಸಿರುವ ಅಧಿಕೃಯ ಪ್ರಕಟನೆಯೊಂದು ತಿಳಿಸುತ್ತದೆ.

ದೀಪಾವಳಿಗೆ ಸಹಕಾರ ಸಂಘಗಳ ಮೂಲಕ ರೇಷನ್ ಕಾರ್ಡುಗಳ ಮೇಲೆ ಬೆಲ್ಲವನ್ನು ಕೊಡುವುದಲ್ಲದೆ ಹಳೇ ಮತ್ತು ಜೊಸ ಪೇಟೆಗಳ ಕೆಲವು ದಾಸ್ತಾನುಗಾರರೂ ಗೊತ್ತಾದ ದರದಲ್ಲಿ, ಹತೋಟ ಬೆಲೆಗೆ, ರೇಷನಿಂಗ್ ಅಧಿಕಾರಿಗಳ ಮತ್ತು ಡೆಪ್ಯುಟಿ ಕಮಿಷನರ್ ಸಿಬ್ಬಂದಿ ಸಮ್ಮುಖದಲ್ಲಿ ಬೆಲ್ಲ ಮಾರಲು ಅವಕಾಶ ಕೊಡಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.