ಸಂಕುಚಿತ ಪ್ರಾಂತೀಯ ಭಾವಕ್ಕೆ ಎಳ್ಳಷ್ಟೂ ಸೊಪ್ಪು ಹಾಕಬೇಡಿ

ನವದೆಹಲಿ, ಜುಲೈ 6– ‘ತಾನು ಭಾರತೀಯನೆಂದು ಕರೆದುಕೊಳ್ಳುವ’ ಪ್ರತಿಯೊಬ್ಬನೂ ಸಂಕುಚಿತ ಪ್ರಾಂತೀಯತೆಯ ಪ್ರತಿಯೊಂದು ಚಿಹ್ನೆಯನ್ನೂ ದೇಶದ ಇತಿಹಾಸದ ಇಂದಿನ ಸನ್ನಿವೇಶದಲ್ಲಿ ಖಂಡಿಸಬೇಕೆಂದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಮೌಲಾನ ಅಬ್ದುಲ್ ಕಲಾಂ ಆಜಾದರು ಇಂದು ಮನವಿ ಮಾಡಿಕೊಂಡಿದ್ದಾರೆ.

‘ದೇಶದ ಜನರೆಲ್ಲರೂ, ಅವರು ಯಾವುದೇ ಪ್ರದೇಶದವರಾಗಲೀ, ಭಾರತೀಯರೇ. ಭಾರತದ ನಿಷ್ಠೆಯನ್ನು ಮೀರಿದ ಯಾವ ನಿಷ್ಠೆಯೂ ಅವರಿಗೆ ಇರಕೂಡದು’ ಎಂದೂ ಅವರು ಘೋಷಿಸಿದ್ದಾರೆ. ಮೌಲಾನ ಆಜಾದರು ‘ಭಾಷೆ, ಪ್ರಾಂತ ಅಥವಾ ಇತರ ಸಂಕುಚಿತ ಭಾವನೆಯನ್ನು ಲಂಬಿಸಿದ ವಿಚ್ಛಿದ್ರಕಾರಕ ಪ್ರವೃತ್ತಿಗಳ’ ಬೆಳವಣಿಗೆಗಳನ್ನು ತೆಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.