ಬುಧವಾರ, 5 ನವೆಂಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

ಸೂಪರ್‌ ಮೂನ್‌: 2025ರ ಪ್ರಕಾಶಮಾನ ಚಂದಿರ ಗೋಚರ

Brightest Moon: 2025ರ ನವೆಂಬರ್‌ನಲ್ಲಿ ಗೋಚರಿಸಿದ ಸೂಪರ್‌ ಮೂನ್‌, ಭೂಮಿಗೆ 17,000 ಮೈಲಿಗಳಷ್ಟು ಸಮೀಪದಲ್ಲಿದ್ದು, ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿತು.
Last Updated 5 ನವೆಂಬರ್ 2025, 23:32 IST
ಸೂಪರ್‌ ಮೂನ್‌: 2025ರ ಪ್ರಕಾಶಮಾನ ಚಂದಿರ ಗೋಚರ

ರೆಕ್ಕೆ ರಹಿತ ವಿಂಡ್‌ ಟರ್ಬೈನ್: ಕಂಪನದಿಂದ ತಯಾರಾಗುತ್ತದೆ ವಿದ್ಯುತ್!

ಫ್ರಾನ್ಸ್‌ನ ನಾರ್ಮಂಡಿಯಲ್ಲಿ ರೆಕ್ಕೆರಹಿತ ವಿಂಡ್ ಟರ್ಬೈನ್‌ಗಳು ಅಭಿವೃದ್ಧಿಯ ಹಾದಿಯಲ್ಲಿವೆ. ರೋಟರ್ ರೆಕ್ಕೆಗಳಿಲ್ಲದೆ ಗಾಳಿಯ ಕಂಪನದ ಆಂದೋಲನದಿಂದ ವಿದ್ಯುತ್ ಉತ್ಪಾದಿಸುವ ಈ ತಂತ್ರಜ್ಞಾನ ಶಕ್ತಿಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ.
Last Updated 4 ನವೆಂಬರ್ 2025, 23:46 IST
ರೆಕ್ಕೆ ರಹಿತ ವಿಂಡ್‌ ಟರ್ಬೈನ್: ಕಂಪನದಿಂದ ತಯಾರಾಗುತ್ತದೆ ವಿದ್ಯುತ್!

ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಈ ವರ್ಷದ (2025) ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಅವರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ಪ್ರಾಧ್ಯಾಪಕ ಎಮೆರಿಟಸ್ ಪ್ರೊಫೆಸರ್ ಜಾನ್ ಕ್ಲಾರ್ಕ್ ಕೂಡ ಒಬ್ಬರು.
Last Updated 4 ನವೆಂಬರ್ 2025, 23:43 IST
ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಕ್ಯಾಪ್ಚಾ: ಕಚ್ಚಬಹುದು ಹುಷಾರ್!‌

ಯಾವುದಾದರೂ ವೆಬ್‌ಸೈಟ್‌ ಲಾಗಿನ್‌ ಆಗಬೇಕಂದರೆ ಲಾಗಿನ್‌ ವಿವರಗಳನ್ನು ಕೊಟ್ಟರೆ ಸಾಲದು, ಮತ್ತೊಂದು ಪರೀಕ್ಷೆಯನ್ನೂ ಪಾಸ್‌ ಮಾಡಬೇಕು. ಈ ಪರೀಕ್ಷೆ ನಮಗೆಲ್ಲರಿಗೂ ಗೊತ್ತಿದೆ. ಅಂಕಿಗಳು, ಅಕ್ಷರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ತಿಳಿಯುವ ಕ್ಯಾಪ್ಚಾ…
Last Updated 4 ನವೆಂಬರ್ 2025, 23:38 IST
ಕ್ಯಾಪ್ಚಾ: ಕಚ್ಚಬಹುದು ಹುಷಾರ್!‌

‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

4,410 ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ ‘ಬಾಹುಬಲಿ’
Last Updated 2 ನವೆಂಬರ್ 2025, 23:30 IST
‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

PHOTOS | ಇಸ್ರೊದಿಂದ ಭಾರಿ ತೂಕದ ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ

ISRO Rocket Launch: 4.4 ಟನ್ ಭಾರದ ಸಂವಹನ ಉಪಗ್ರಹ 'ಸಿಎಂಎಸ್‌–03' ಇಂದು (ಭಾನುವಾರ) ಸಂಜೆ ನಿಗದಿತ ಕಕ್ಷೆ ಸೇರಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
Last Updated 2 ನವೆಂಬರ್ 2025, 13:20 IST
PHOTOS | ಇಸ್ರೊದಿಂದ ಭಾರಿ ತೂಕದ ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ
err

Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ

ISRO Satellite Mission: 4.4 ಟನ್ ಭಾರದ ಸಂವಹನ ಉಪಗ್ರಹ 'ಸಿಎಂಎಸ್‌–03'ಇಂದು ನಿಗದಿತ ಕಕ್ಷೆ ಸೇರಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
Last Updated 2 ನವೆಂಬರ್ 2025, 12:53 IST
Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ
ADVERTISEMENT

145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದ 7 ತಿಂಗಳ ಗರ್ಭಿಣಿ ಕಾನ್‍ಸ್ಟೆಬಲ್

Police Sports Achievement: ದೆಹಲಿ ಪೊಲೀಸ್‌ ಕಾನ್‍ಸ್ಟೆಬಲ್ ಸೋನಿಕಾ ಯಾದವ್ ಏಳು ತಿಂಗಳ ಗರ್ಭಿಣಿಯಾಗಿದ್ದರೂ ಆಂಧ್ರಪ್ರದೇಶದಲ್ಲಿ ನಡೆದ ಭಾರ ಎತ್ತುವ ಅಖಿಲ ಭಾರತ ಪೊಲೀಸ್‌ ಸ್ಪರ್ಧೆಯಲ್ಲಿ 145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದಿದ್ದಾರೆ.
Last Updated 31 ಅಕ್ಟೋಬರ್ 2025, 10:39 IST
145 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಗೆದ್ದ 7 ತಿಂಗಳ ಗರ್ಭಿಣಿ ಕಾನ್‍ಸ್ಟೆಬಲ್

ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ..ಪೊಲೀಸ್‌ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ

Viral Video: ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿಯೊಬ್ಬರು ಅಂಗವಿಕಲ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 31 ಅಕ್ಟೋಬರ್ 2025, 10:33 IST
ಮಾನವೀಯತೆಗಿಂತ ದೊಡ್ಡದು ಯಾವುದೂ ಇಲ್ಲ..ಪೊಲೀಸ್‌ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ

ChatGPTಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಂದ ಆತ್ಮಹತ್ಯೆ ಬಗ್ಗೆ ವಿಚಾರಣೆ: OpenAI

OpenAI Report: ಚಾಟ್‌ಜಿಪಿಟಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಕುರಿತ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಪನ್‌ಎಐ ತಿಳಿಸಿದ್ದು, ಶೇ 0.15ರಷ್ಟು ಬಳಕೆದಾರರು ಮಾನಸಿಕ ಆರೋಗ್ಯದ ತುರ್ತು ವಿಚಾರಣೆ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 13:37 IST
ChatGPTಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಂದ ಆತ್ಮಹತ್ಯೆ ಬಗ್ಗೆ ವಿಚಾರಣೆ: OpenAI
ADVERTISEMENT
ADVERTISEMENT
ADVERTISEMENT