ಅಣ್ವಸ್ತ್ರ ಪರೀಕ್ಷಾ ಪ್ರಯೋಗ ನಿಲ್ಲಿಸಲು ವಾಗ್ದಾನ

ಜಿನೀವಾ, ಏ. 12 - ಪಾಶ್ಚಾತ್ಯ ರಾಷ್ಟ್ರಗಳೂ ಭರವಸೆ ನೀಡಿದಲ್ಲಿ ರಷ್ಯವು ಇನ್ನು ಮುಂದೆ ಅಣ್ವಸ್ತ್ರ ಪರೀಕ್ಷಾ ಪ್ರಯೋಗ ನಡೆಸದೆಂದು ಇಲ್ಲಿ ನಿಶ್ಯಸ್ತ್ರೀಕರಣ ಮಾತುಕತೆ ಮುಂದುವರಿಯುತ್ತಿರುವ ಸನ್ನಿವೇಶದಲ್ಲಿ ರಷ್ಯ ಇಂದು ಆಶ್ವಾಸನೆ ಇತ್ತಿತು.

ಆದರೆ ಅಮೆರಿಕ ಮತ್ತು ಬ್ರಿಟನ್ ರಾಷ್ಟ್ರಗಳು ರಷ್ಯಾದ ಮಾತಿನಲ್ಲಿ ತಮಗೆ ನಂಬಿಕೆ ಇಲ್ಲವೆಂದು ತಿಳಿಸಿವೆ.12 ರಾಷ್ಟ್ರಗಳ ಸಮ್ಮೇಳನದ ಇಂದಿನ ಸಭೆಯಲ್ಲಿ ರಷ್ಯಾ ಪ್ರತಿನಿಧಿ ವಲಿರಿಯನ್ ಜೋರಿನ್ರವರು ಈ ಆಶ್ವಾಸನೆ ನೀಡಿದರು.

ಸಮುದ್ರ ನೀರನ್ನು ಹಿಂದಕ್ಕೆತಳ್ಳುವ ಯೋಜನೆ

ಬೆಂಗಳೂರು, ಏ. 12 - ಮಂಗಳೂರಿನ ಬಳಿ ಹಾಲೆಂಡಿನ ಮಾದರಿಯಲ್ಲಿ ಸಮುದ್ರದ ನೀರನ್ನು ಹಿಂದಕ್ಕೆ ತಳ್ಳಿ ನಿಲ್ಲಿಸುವ `ಡೈಕ್ಸ್~ ಗಳ ನಿರ್ಮಾಣವಾಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.