ಶುಕ್ರವಾರ, ಜುಲೈ 30, 2021
28 °C

ವಾಚಕರ ವಾಣಿ | ಫೇಸ್‌ಬುಕ್‌ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪರೂಪಕ್ಕೆ ನಗರದಿಂದ
ನನ್ನೂರಿಗೆ ಹೋದೆ
ಹೊಲದಲ್ಲಿ ಒಂದು
ಗಿಡ ನೆಟ್ಟು ನೀರುಣಿಸಿ
ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದೆ
ಬಂದವು ಸಾವಿರ ಲೈಕ್‌ಗಳು
ನೂರೆಂಟು ಕಮೆಂಟ್‌ಗಳು
ಆದವು ಹತ್ತಾರು ಶೇರ್‌ಗಳು
ಈಗ ನಾನು ಫೇಸ್‍ಬುಕ್ ರೈತ!
-ಕೊತ್ತಲವಾಡಿ ಶಿವಕುಮಾರ್ ಕೊತ್ತಲವಾಡಿ, ಚಾಮರಾಜನಗರ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.