ಸೋಮವಾರ, ಏಪ್ರಿಲ್ 19, 2021
32 °C

ಸಂಭ್ರಮದ ಜುಗಲ್‌ಬಂದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಇದೇ ತಿಂಗಳ 30ರಂದು ಪ್ರಕಟವಾಗಲಿದೆ. ಸೋತವರು ವ್ಯಸನದಿಂದ, ಗೆದ್ದವರು ಸಂಭ್ರಮದಿಂದ ಮರುದಿನ ಹೊಸ ವರ್ಷಾಚರಣೆ ಮಾಡಲು ಚುನಾವಣಾ ಆಯೋಗ ಒಳ್ಳೆಯ ಮುಹೂರ್ತವನ್ನೇ ನಿಗದಿ ಮಾಡಿದೆ! ಸೋಲು, ಗೆಲುವನ್ನು ಯಾವ ಅಭ್ಯರ್ಥಿಯೂ ಮುಜುಗರದಿಂದ ಸ್ವೀಕರಿಸಬಾರದು ಎನ್ನುವುದು ಆಯೋಗದ ದೂರದೃಷ್ಟಿ ಇರಬಹುದು!

ಮುಳ್ಳೂರು ಪ್ರಕಾಶ್‌, ಮೈಸೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.