ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಪ್ರಾಜ್ಞ ಚಿಂತನೆಗೆ ಸಿಗಲಿ ಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅನ್ಯರಿಗೆ ಇರಿಸುಮುರಿಸು ಆಗುವುದರಿಂದ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಮೊಳಗಿಸುವುದನ್ನು ನಿಲ್ಲಿಸಬೇಕು’ ಎಂಬ ಲೇಖಕ ಜಾವೇದ್ ಅಖ್ತರ್ ಅವರ ಹೇಳಿಕೆ ಬಹಳ ಅರ್ಥಪೂರ್ಣ ಹಾಗೂ ವಿಚಾರವಂತಿಕೆಯಿಂದ ಕೂಡಿದೆ. ಸಮಸ್ತ ಸಮುದಾಯಗಳ ಸಾಮಾಜಿಕ ಹಿತಚಿಂತಕರೂ ಇಂತಹ ಪ್ರಾಜ್ಞ ಚಿಂತನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವರೆಂದು ಆಶಿಸೋಣ.

- ಗಿ.ಚನ್ನಬಸವ ಸ್ವಾಮಿ, ಕೆಂಗೇರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು