ಬುಧವಾರ, ಸೆಪ್ಟೆಂಬರ್ 22, 2021
22 °C

ಲಾಕ್‌ಡೌನ್ ಮಹಿಮೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ನಿಂದ ಕೊರೊನಾ ನಿಯಂತ್ರಣಕ್ಕೆ ಪ್ರಯೋಜನ ಆಗಿದಿಯೋ ಇಲ್ಲವೋ ಗೊತ್ತಿಲ್ಲ. ಆದರೆ ಉತ್ತರ ಧ್ರುವದ ಮೇಲಿನ ಓಜೋನ್ ರಂಧ್ರ ಮಾತ್ರ ಮುಚ್ಚಿದೆಯಂತೆ. ಲಾಕ್‌ಡೌನ್‌ನ ಸಾಧಕ–ಬಾಧಕ ಕುರಿತ ವಾದ–ಪ್ರತಿವಾದಗಳ ನಡುವೆ ಇದನ್ನೊಂದು ಸಕಾರಾತ್ಮಕ ಪರಿಣಾಮ ಎಂದು ಭಾವಿಸಬಹುದು!

ಕೃಷ್ಣ ಕೆ., ರಾಮನಗರ, ಹಗರಿಬೊಮ್ಮನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು