ಬೆಂಗಳೂರಿನ ರಸ್ತೆ ಗುಂಡಿಗಳಿಂದ ಆಗಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ವಿವರಣೆಯ ಅಗತ್ಯ ಈಗ ಇಲ್ಲ.
ರಸ್ತೆಗುಂಡಿಗಳು ಜನರ ಜೀವ ತೆಗೆದಿವೆ. ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಿದವರ
ಜೇಬುಗಳು ತುಂಬಿವೆ ಎಂಬ ಮಾತನ್ನು ಬಲ್ಲವರು ಹೇಳುತ್ತಿದ್ದಾರೆ! ನಮ್ಮಲ್ಲಿ ಈಗ ಡಬಲ್ ಎಂಜಿನ್
ಸರ್ಕಾರ ಇದೆ.

ಡಬಲ್ ಎಂಜಿನ್ ಅಂದರೆ ಹೆಚ್ಚು ಶಕ್ತಿ ಇರುವುದು ಎಂದು ಅರ್ಥ. ಈಗಿನ ರಸ್ತೆಗಳ ಮೇಲೆ ಓಡಾಡಲು ಡಬಲ್ ಎಂಜಿನ್ ವಾಹನಗಳು ಬೇಕು. ಇಲ್ಲದಿದ್ದರೆ ವಾಹನಗಳೂ ರಸ್ತೆಯಲ್ಲೇ ಬಿದ್ದು ಪ್ರಾಣ ಕಳೆದುಕೊಳ್ಳುತ್ತವೆ.

-ವಿ.ಜೆ. ದೇವೇಂದ್ರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.