ಶುಕ್ರವಾರ, ಏಪ್ರಿಲ್ 23, 2021
30 °C

ಪ್ರಶಸ್ತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿದ್ಧಲಿಂಗಯ್ಯಗೆ
ಪಂಪ ಪ್ರಶಸ್ತಿ’ (ಪ್ರ.ವಾ., ಫೆ. 4).
ಕೆಲವು ಪ್ರತಿಷ್ಠಿತ ಪ್ರಶಸ್ತಿಗಳು,
ಪಂಪ ಪ್ರಶಸ್ತಿಯ ಹಾಗೆ;
ಇನ್ನು ಕೆಲವು ಕೆಲಸಕ್ಕೆ ಬಾರದ
ಕೊಂಪೆ ಪ್ರಶಸ್ತಿಗಳು
(‘ಕೊಂಪೆಯಲ್ಲಿ ಕೋಗಿಲೆ’
ಎಂದೊಂದು ಕವನಸಂಕಲನ);
‘ಕೊಂಪೆ’ ಭಾಜನರು ಕೆಲವರು
‘ಪಂಪ’ ಭಾಜನರಂತೆ
ಬೀಗಿ(ದಿ)ರಂಪ ಮಾಡುವುದು
ಹಾಸ್ಯಾಸ್ಪದವಲ್ಲವೇ?

-ಸಿ.ಪಿ.ಕೆ., ಮೈಸೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು