ಗುರುವಾರ , ಏಪ್ರಿಲ್ 2, 2020
19 °C

ಪಶು–ಪಕ್ಷಿಗಳ ಮೇಲೆ ಪ್ರೀತಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಲಿನ ತಾಪ ಎಲ್ಲೆಡೆ ಹೆಚ್ಚಾಗಿರುವುದರಿಂದ ಪಶು–ಪಕ್ಷಿಗಳು ಬಳಲುತ್ತಿರುತ್ತವೆ. ಆದ್ದರಿಂದ ಮನೆ ಮುಂದೆ, ತಾರಸಿ ಮೇಲೆ ಪಕ್ಷಿಗಳಿಗೆ ಸಣ್ಣ ಸಣ್ಣ ಪಾತ್ರೆ ಅಥವಾ ಡಬ್ಬದಂತಹವುಗಳಲ್ಲಿ ನೀರು ಇಡಬೇಕು.

ಮಕ್ಕಳಿಗೂ ಇಂತಹ ಅಭ್ಯಾಸ ಮಾಡಿಸಬೇಕು. ಇದರಿಂದ ಅವರಿಗೆ ಪ್ರಾಣಿಪಕ್ಷಿಗಳ ಮೇಲೆ ಪ್ರೀತಿ ಬರುತ್ತದೆ, ಮಾನವೀಯ ಗುಣ ಬೆಳೆಯುತ್ತದೆ. ಮೂಕಪ್ರಾಣಿಗಳು ಅಪಾಯಕ್ಕೆ ಒಳಗಾದಾಗ ಸಹಾಯ ಮಾಡಬೇಕೆಂಬ ಹೃದಯವಂತಿಕೆ ಸಹ ಮೂಡುತ್ತದೆ.
-ಎಂ.ಎಸ್.ಉಷಾ ಪ್ರಕಾಶ್, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)