ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ‘ವಯಸ್ಸಿನ ಭ್ರಾಂತಿ’ ನಿಮ್ಮನ್ನು ಕುಗ್ಗಿಸದಿರಲಿ
ಮಹಿಳೆಯರ ವಯಸ್ಸು ಕೇಳಬಾರದು ಎನ್ನುವ ನಾಣ್ಣುಡಿ ಇರುವುದೇನೋ ಸರಿ. ಆದರೆ ಕೆಲವು ಹೆಣ್ಣುಮಕ್ಕಳಲ್ಲಿ ಇದು ಮಿತಿಮೀರಿದ ಹಂತಕ್ಕೆ ಹೋಗಿರುತ್ತದೆ. ತಮಗಿಂತ ನಾಲ್ಕೈದು ವರ್ಷಗಳಷ್ಟೇ ದೊಡ್ಡವರಾದ ಮಹಿಳೆಯರನ್ನೂ ‘ನಿಮಗೆ ವಯಸ್ಸಾಯಿತಲ್ಲಾ’ ಎಂದು ಆಗಾಗ್ಗೆ ಹೇಳಿ ಮಾನಸಿಕವಾಗಿ ಅವರನ್ನು ಕುಗ್ಗಿಸುತ್ತಲೇ ಇರುತ್ತಾರೆ.Last Updated 17 ಅಕ್ಟೋಬರ್ 2025, 23:30 IST