ಶನಿವಾರ, 19 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಪ್ರಾಧ್ಯಾಪಕರಿಂದ ಕಿರುಕುಳ: ವಿದ್ಯಾರ್ಥಿನಿ ಆತ್ಮಹತ್ಯೆ

Greater Noida Abuse Allegation: ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಶಿಕ್ಷಕರು ಲೈಂಗಿಕ ಕಿರುಕುಳ ನೀಡಿದ್ದಾಗಿ ಮರಣಪತ್ರದಲ್ಲಿ ಆರೋಪಿಸಿದ್ದಾರೆ. ತನಿಖೆಗೆ ಸಮಿತಿ ರಚಿಸಲಾಗಿದೆ.
Last Updated 19 ಜುಲೈ 2025, 17:22 IST
ಪ್ರಾಧ್ಯಾಪಕರಿಂದ ಕಿರುಕುಳ: ವಿದ್ಯಾರ್ಥಿನಿ ಆತ್ಮಹತ್ಯೆ

ಬಿಹಾರ ಚುನಾವಣೆ: 12 ಸಾವಿರ ಹೊಸ ಮತದಾನ ಕೇಂದ್ರ ರಚನೆ

Voter List Update: ಪಾಟ್ನಾ: ಚುನಾವಣಾ ಆಯೋಗದ ಸಲಹೆಯಂತೆ ಹೊಸದಾಗಿ 12 ಸಾವಿರ ಹೊಸ ಮತದಾನ ಕೇಂದ್ರಗಳನ್ನು ರಚನೆ ಮಾಡಲಾಗಿದೆ ಎಂದು ಬಿಹಾರ ಸರ್ಕಾರವು ಶನಿವಾರ ತಿಳಿಸಿದೆ.
Last Updated 19 ಜುಲೈ 2025, 16:16 IST
ಬಿಹಾರ ಚುನಾವಣೆ: 12 ಸಾವಿರ ಹೊಸ ಮತದಾನ ಕೇಂದ್ರ ರಚನೆ

ಹಿಮಾಚಲ: ಬಹು ಪತಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯ ಮದುವೆಯಾದ ಸಹೋದರರು

Hattee polyandry tradition: ಹಿಮಾಚಲ ಪ್ರದೇಶದ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಹಾಥಿ ಸಮುದಾಯದ ಶತಮಾನಗಳಷ್ಟು ಹಳೆಯ ಬಹು ಪತಿತ್ವ ಸಂಪ್ರದಾಯವನ್ನು ಉಳಿಸಲು ಮುಂದಾಗಿರುವ ಸಹೋದರರಿಬ್ಬರು, ಒಂದೇ ಹುಡುಗಿಯನ್ನು ಮದುವೆಯಾಗಿದ್ದಾರೆ.
Last Updated 19 ಜುಲೈ 2025, 16:04 IST
ಹಿಮಾಚಲ: ಬಹು ಪತಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯ ಮದುವೆಯಾದ ಸಹೋದರರು

ವರದಿಯಲ್ಲಿ ಗಾಯದ ಉಲ್ಲೇಖ ಇರದಿದ್ದರೂ ಬಾಲಕಿ ಹೇಳಿಕೆ ತಿರಸ್ಕರಿಸಲಾಗದು: ಹೈಕೋರ್ಟ್

High Court on Victim Statement: ವೈದ್ಯಕೀಯ ವರದಿಯಲ್ಲಿ ಗಾಯದ ಉಲ್ಲೇಖವಿಲ್ಲದಿದ್ದರೂ, ಬಾಲಕಿ ನೀಡಿರುವ ಸ್ಪಷ್ಟ ಹೇಳಿಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು, ವಿಚಾರಣೆಗೆ ಹೊಸ ದಿಕ್ಕು ನೀಡಿದೆ.
Last Updated 19 ಜುಲೈ 2025, 16:01 IST
ವರದಿಯಲ್ಲಿ ಗಾಯದ ಉಲ್ಲೇಖ ಇರದಿದ್ದರೂ ಬಾಲಕಿ ಹೇಳಿಕೆ ತಿರಸ್ಕರಿಸಲಾಗದು: ಹೈಕೋರ್ಟ್

ಕರುಣಾನಿಧಿ ಮಗ ಎಂ.ಕೆ ಮುತ್ತು ನಿಧನ

MK Muthu Passes Away: ದಿವಂಗತ ತಮಿಳುನಾಡು ಮುಖಂಡ ಎಂ.ಕರುಣಾನಿಧಿ ಅವರ ಹಿರಿಯ ಮಗ ಎಂ.ಕೆ. ಮುತ್ತು (77) ಶನಿವಾರ ನಿಧನರಾದರು. ನಟ ಹಾಗೂ ರಾಜಕೀಯ ಫೇಲ್ಯುರ್ ಆಗಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
Last Updated 19 ಜುಲೈ 2025, 15:55 IST
ಕರುಣಾನಿಧಿ ಮಗ ಎಂ.ಕೆ ಮುತ್ತು ನಿಧನ

Parliament Monsoon Session: ಸರ್ಕಾರದ ವಿರುದ್ಧ ‘ಇಂಡಿಯಾ’ ಮೈತ್ರಿ ರಣತಂತ್ರ

INDIA Alliance Strategy: ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತಲು 24 ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಸಭೆ ನಡೆಸಿ ಪ್ರಮುಖ ಜ್ವಲಂತ ವಿಷಯಗಳ ಬಗ್ಗೆ ಚರ್ಚಿಸಿದೆ.
Last Updated 19 ಜುಲೈ 2025, 15:43 IST
Parliament Monsoon Session: ಸರ್ಕಾರದ ವಿರುದ್ಧ ‘ಇಂಡಿಯಾ’ ಮೈತ್ರಿ ರಣತಂತ್ರ

ಧಾರಾಕಾರ ಮಳೆ: ಉತ್ತರ ಪ್ರದೇಶದಲ್ಲಿ 18 ಮಂದಿ ಸಾವು

Monsoon Fatalities North India: ಉತ್ತರಪ್ರದೇಶದಲ್ಲಿ ಧಾರಾಕಾರ ಮಳೆಯ ಪರಿಣಾಮ ಎರಡು ದಿನಗಳಲ್ಲಿ 18 ಮಂದಿ ಮೃತಪಟ್ಟಿದ್ದು, ರಾಜಸ್ಥಾನ, ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ.
Last Updated 19 ಜುಲೈ 2025, 15:38 IST
ಧಾರಾಕಾರ ಮಳೆ: ಉತ್ತರ ಪ್ರದೇಶದಲ್ಲಿ 18 ಮಂದಿ ಸಾವು
ADVERTISEMENT

ತಾಂತ್ರಿಕ ದೋಷ: ಹೈದರಾಬಾದ್‌ಗೆ ಮರಳಿದ ವಿಮಾನ

Air India Emergency Landing: ಫುಕೆಟ್‌ಗೆ ಹೊರಟ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಹೈದರಾಬಾದ್‌ಗೆ ಮರಳಿತು. ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದಲ್ಲಿ 98 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
Last Updated 19 ಜುಲೈ 2025, 14:41 IST
ತಾಂತ್ರಿಕ ದೋಷ: ಹೈದರಾಬಾದ್‌ಗೆ ಮರಳಿದ ವಿಮಾನ

ನೇಹಾ ಅಲ್ಲ ಅಬ್ದುಲ್: ಮಂಗಳಮುಖಿ ವೇಷದಲ್ಲಿದ್ದ ಬಾಂಗ್ಲಾ ಪ್ರಜೆಯ ಬಂಧನ

Bangladeshi Illegal Immigrant:ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆ ವೇಳೆ ಭೋಪಾಲ್ ಪೊಲೀಸರು ಕಳೆದ ಎಂಟು ವರ್ಷಗಳಿಂದ ‘ನೇಹಾ’ ಎಂಬ ಸುಳ್ಳು ಗುರುತಿನಡಿ ನಗರದಲ್ಲಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆ ಅಬ್ದುಲ್ ಕಲಾಂ ಎಂಬವರನ್ನು ಬಂಧಿಸಿದ್ದಾರೆ.
Last Updated 19 ಜುಲೈ 2025, 14:38 IST
ನೇಹಾ ಅಲ್ಲ ಅಬ್ದುಲ್: ಮಂಗಳಮುಖಿ ವೇಷದಲ್ಲಿದ್ದ ಬಾಂಗ್ಲಾ ಪ್ರಜೆಯ ಬಂಧನ

Onam 2025: ಕೇರಳ ಸರ್ಕಾರದಿಂದ ಒಂದು ವಾರದ ಓಣಂ ಉತ್ಸವ

Kerala Onam Celebration: ಸೆಪ್ಟೆಂಬರ್ 3ರಿಂದ ತಿರುವನಂತಪುರದಲ್ಲಿ ಭವ್ಯ ಮೆರವಣಿಗೆಗಳೊಂದಿಗೆ ವಾರಪೂರ್ತಿ ಓಣಂ ಆಚರಿಸಲಾಗುವುದು. ಹಸಿರು ಶಿಷ್ಟಾಚಾರ ಪಾಲನೆಯೊಂದಿಗೆ ಕಾರ್ಯಕ್ರಮಗಳು ಜರಗಲಿವೆ.
Last Updated 19 ಜುಲೈ 2025, 14:37 IST
Onam 2025: ಕೇರಳ ಸರ್ಕಾರದಿಂದ ಒಂದು ವಾರದ ಓಣಂ ಉತ್ಸವ
ADVERTISEMENT
ADVERTISEMENT
ADVERTISEMENT