ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಬದಲಾಗುವರೇ ಸಚಿವರು; ಯಾರಿಗೆ ಅದೃಷ್ಟ?

ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ; ಗರಿಗೆದರಿದ ಚರ್ಚೆ
Last Updated 14 ಅಕ್ಟೋಬರ್ 2025, 3:17 IST
ಬದಲಾಗುವರೇ ಸಚಿವರು; ಯಾರಿಗೆ ಅದೃಷ್ಟ?

ಬೆಂಬಲ ಬೆಲೆ; ರಾಗಿ, ಭತ್ತ, ಬಿಳಿಜೋಳ ಖರೀದಿ

ತಾಲ್ಲೂಕುಗಳ ಎ.ಪಿ.ಎಂ.ಸಿ ಕೇಂದ್ರಗಳಲ್ಲಿ ನೋಂದಣಿ
Last Updated 14 ಅಕ್ಟೋಬರ್ 2025, 3:14 IST
ಬೆಂಬಲ ಬೆಲೆ; ರಾಗಿ, ಭತ್ತ, ಬಿಳಿಜೋಳ ಖರೀದಿ

ವಾಟದಹೊಸಹಳ್ಳಿ ರೈತರ ಧರಣಿಗೆ ತಾತ್ಕಾಲಿಕ ವಿರಾಮ

ವಾಟದಹೊಸಹಳ್ಳಿ ರೈತರ ಧರಣಿಗೆ ತಾತ್ಕಾಲಿಕ ವಿರಾಮ 
Last Updated 14 ಅಕ್ಟೋಬರ್ 2025, 3:13 IST
ವಾಟದಹೊಸಹಳ್ಳಿ ರೈತರ ಧರಣಿಗೆ ತಾತ್ಕಾಲಿಕ ವಿರಾಮ

26 ವರ್ಷ ನಂತರ ಪಿ.ಎಲ್.ಡಿ ಬ್ಯಾಂಕ್ ಪುನರಾರಂಭ

ಸಹಕಾರಿ ಇಲಾಖೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ ಸಚಿವ ಡಾ.ಎಂ.ಸಿ.ಸುಧಾಕರ್
Last Updated 14 ಅಕ್ಟೋಬರ್ 2025, 3:12 IST
fallback

ಕೋಮು ಶಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಚಿಂತಾಮಣಿ: ದೇಶದ ಸಂವಿಧಾನ ಆಶಯಗಳ ಪ್ರತಿಪಾದಕ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆದು ಸಂವಿಧಾನ ವಿರೋಧಿ ಸನಾತನಿ ವಕೀಲನ ಕೃತ್ಯವನ್ನು ಖಂಡಿಸಿ ಸೋಮವಾರ...
Last Updated 14 ಅಕ್ಟೋಬರ್ 2025, 3:12 IST
ಕೋಮು ಶಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

VIDEO: ಬಣ್ಣದ ಜೋಳಗಳು! ನೈಸರ್ಗಿಕ ಬಣ್ಣದ ಮೆಕ್ಕೆಜೋಳ ಬೆಳೆದ ಶಿಡ್ಲಘಟ್ಟ ರೈತ

Organic Corn Innovation: ಕೆಂಪು, ನೀಲಿ, ನೇರಳೆ, ಕಪ್ಪು — ಇವು ಬಣ್ಣ ಹಚ್ಚಿದ ಜೋಳವಲ್ಲ! ಶಿಡ್ಲಘಟ್ಟದ ರೈತ ಎ.ಎಂ. ತ್ಯಾಗರಾಜ್ ಮೆಕ್ಸಿಕೋ ಮತ್ತು ಪೆರುದ ಬಣ್ಣದ ಮೆಕ್ಕೆಜೋಳ ತಳಿಗಳನ್ನು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ.
Last Updated 13 ಅಕ್ಟೋಬರ್ 2025, 16:16 IST
VIDEO: ಬಣ್ಣದ ಜೋಳಗಳು! ನೈಸರ್ಗಿಕ ಬಣ್ಣದ ಮೆಕ್ಕೆಜೋಳ ಬೆಳೆದ ಶಿಡ್ಲಘಟ್ಟ ರೈತ

ಚಿಕ್ಕಬಳ್ಳಾಪುರ: ನಂಬಿಸಿ ಯುವತಿ ಮೇಲೆ ಅತ್ಯಾಚಾರ ಕೇಸ್; ಇಬ್ಬರು ಆರೋಪಿಗಳ ಬಂಧನ

Chikkaballapur: Rape case– ‘ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇವೆ’ ಎಂದು ನಂಬಿಸಿ ಯುವತಿಯನ್ನು ನಿರ್ಜನ ಪ‍್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಆರೋಪಿಗಳನ್ನು ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಅಕ್ಟೋಬರ್ 2025, 14:56 IST
ಚಿಕ್ಕಬಳ್ಳಾಪುರ: ನಂಬಿಸಿ ಯುವತಿ ಮೇಲೆ ಅತ್ಯಾಚಾರ ಕೇಸ್; ಇಬ್ಬರು ಆರೋಪಿಗಳ ಬಂಧನ
ADVERTISEMENT

ಬಾಗೇಪಲ್ಲಿಯಲ್ಲಿ ಗುಂಡಿಗಳ ಕಾರುಬಾರು: ವಾಹನ ಸವಾರರಿಗೆ ತೊಂದರೆ

Road Condition: ಬಾಗೇಪಳ್ಳಿ ಪಟ್ಟಣದ ಡಿವಿಜಿ ಮುಖ್ಯರಸ್ತೆ ಸೇರಿದಂತೆ ಹಲವು ಬೀದಿಗಳಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಗುಂಡಿಗಳೇ ಬಿದ್ದಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ನೀರು ಕೆರೆಯಂತಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
Last Updated 13 ಅಕ್ಟೋಬರ್ 2025, 6:22 IST
ಬಾಗೇಪಲ್ಲಿಯಲ್ಲಿ ಗುಂಡಿಗಳ ಕಾರುಬಾರು: ವಾಹನ ಸವಾರರಿಗೆ ತೊಂದರೆ

ಶಿಡ್ಲಘಟ್ಟ | ಅಧಿಕಾರ ಹಂಚಿಕೆ ಹೈಕಮಾಂಡ್ ನಿರ್ಧಾರ: ಡಾ.ಎಂ.ಸಿ.ಸುಧಾಕರ್

ನ.8ಕ್ಕೆ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ
Last Updated 13 ಅಕ್ಟೋಬರ್ 2025, 6:22 IST
ಶಿಡ್ಲಘಟ್ಟ | ಅಧಿಕಾರ ಹಂಚಿಕೆ ಹೈಕಮಾಂಡ್ ನಿರ್ಧಾರ: ಡಾ.ಎಂ.ಸಿ.ಸುಧಾಕರ್

ಗೌರಿಬಿದನೂರು: ತಂದೆ ಸಾವಿಗೆ ಮನನೊಂದು ಮಗಳು ಆತ್ಮಹತ್ಯೆ

Student Suicide: ಗೌರಿಬಿದನೂರು ನಗರದ ನಾಗಯ್ಯರೆಡ್ಡಿ ಬಡಾವಣೆಯಲ್ಲಿ ತಂದೆ ಸಾವಿಗೆ ಮನನೊಂದು ಎಂಎಸ್‌ಸಿ ವಿದ್ಯಾರ್ಥಿನಿ ಸ್ವರ್ಣ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸ್ಟೆಲ್‌ನಲ್ಲಿ ಇಲಿ ಪಾಷಾಣ ಸೇವಿಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
Last Updated 13 ಅಕ್ಟೋಬರ್ 2025, 6:22 IST
ಗೌರಿಬಿದನೂರು: ತಂದೆ ಸಾವಿಗೆ ಮನನೊಂದು ಮಗಳು ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT