ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Photos: ಮಡಿಕೇರಿ ನಗರಸಭೆ ಚುನಾವಣೆ- ಕೋವಿಡ್ ನಡುವೆಯೂ ಹಕ್ಕು ಚಲಾಯಿಸಲು ಮತಗಟ್ಟೆಯತ್ತ ಮತದಾರರು

ಮಡಿಕೇರಿ ನಗರಸಭೆಯ‌ 23 ವಾರ್ಡ್‌ಗಳಿಗೆ ಮಂಗಳವಾರ ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಕೋವಿಡ್ ಆತಂಕದ ನಡುವೆ ನಿಧಾನವಾಗಿ ಮತಗಟ್ಟೆಯತ್ತ ಮತದಾರರು ಬರುತ್ತಿದ್ದಾರೆ. ಎಲ್ಲ ಮತಗಟ್ಟೆಯಲ್ಲೂ ಕೋವಿಡ್ ಮಾರ್ಗಸೂಚಿ ಪಾಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ.
Published : 27 ಏಪ್ರಿಲ್ 2021, 6:06 IST
ಫಾಲೋ ಮಾಡಿ
Comments
ಸರದಿಯಲ್ಲಿ ನಿಂತಿದ್ದ ಮತದಾರರು
ಸರದಿಯಲ್ಲಿ ನಿಂತಿದ್ದ ಮತದಾರರು
ADVERTISEMENT
ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರು
ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರು
ಮತಚಲಾವಣೆಗೆ ಬಂದಿದ್ದ ಮತದಾರರು
ಮತಚಲಾವಣೆಗೆ ಬಂದಿದ್ದ ಮತದಾರರು
ಕೋವಿಡ್ ನಿಯಮಾವಳಿಗಳ ಪಾಲಿಸಿ ಸರದಿಯಲ್ಲಿ ನಿಂತಿದ್ದ ಮತದಾರರು
ಕೋವಿಡ್ ನಿಯಮಾವಳಿಗಳ ಪಾಲಿಸಿ ಸರದಿಯಲ್ಲಿ ನಿಂತಿದ್ದ ಮತದಾರರು
ಮತಗಟ್ಟೆಗೆ ಮತದಾನಕ್ಕೆಂದು ಗಾಯಗೊಂಡ ವ್ಯಕ್ತಿಯನ್ನು ಕರೆತರಲಾಯಿತು
ಮತಗಟ್ಟೆಗೆ ಮತದಾನಕ್ಕೆಂದು ಗಾಯಗೊಂಡ ವ್ಯಕ್ತಿಯನ್ನು ಕರೆತರಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT