Mysuru Dasara: ಚಿತ್ರಗಳಲ್ಲಿ– ಜಂಬೂ ಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಜಾನಪದ ಕಲಾ ತಂಡಗಳು
ಅರಮನೆಗಷ್ಟೇ ಸೀಮಿತವಾಗಿದ್ದ ಮೈಸೂರು ಜ'ಬೂ ಸವಾರಿಯಲ್ಲಿ ಸಂಭ್ರಮಕ್ಕೆ ಕೊರತೆ ಇರಲಿಲ್ಲ.ಜಂಬೂಸವಾರಿ ವೀಕ್ಷಿಸಲು 500 ಮಂದಿಗಷ್ಟೇ ಅವಕಾಶವಿತ್ತು. ಆದರೆ ಅದರ ಹತ್ತುಪಟ್ಟಿಗೂ ಹೆಚ್ಚು ಮಂದಿ ಅರಮನೆಯಲ್ಲಿ ನೆರೆದಿದ್ದರು. ಮೆರವಣಿಗೆಯಲ್ಲಿ ಕಲಾ ತಂಡಗಳ ಮೆರುಗು ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಜಂಬೂ ಸವಾರಿ ವೀಕ್ಷಣೆಗೆ ನೆರೆದಿದ್ದ ಜನ: ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ADVERTISEMENT
ಮೈಸೂರು ದಸರಾ:ಅರಮನೆ ಆವರಣದಲ್ಲಿ ಜಂಬೂಸವಾರಿಯನ್ನು ಮೊಬೈಲ್ ಫೋನ್ಗಳಲ್ಲಿ ನೂರಾರು ಮಂದಿ ಸೆರೆ ಹಿಡಿದರು– ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಮೈಸೂರು ದಸರಾ: ಅರಮನೆ ಹೊರಗಿನ ಚಾಮರಾಜೇಂದ್ರ ವೃತ್ತದಲ್ಲಿ ಜಂಬೂಸವಾರಿ ನೋಡಲು ಸಾವಿರಾರು ಮಂದಿ ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಲು ಯತ್ನಿಸಿದ ದೃಶ್ಯ– ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಮೈಸೂರು ದಸರಾ:ಅರಮನೆ ಹೊರಗಿನ ಚಾಮರಾಜೇಂದ್ರ ವೃತ್ತದಲ್ಲಿ ಜಂಬೂಸವಾರಿ ನೋಡಲು ಸಾವಿರಾರು ಮಂದಿ ನೆರೆದಿದ್ದರು– ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಮೈಸೂರು ದಸರಾ:ಅರಮನೆ ಆವರಣದಲ್ಲಿ ಜಂಬೂಸವಾರಿ ಕಣ್ತುಂಬಿಕೊಂಡ ಮಾವುತರು ಹಾಗೂ ಕಾವಡಿಗಳ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು– ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ಪ್ರದರ್ಶನ– ಕಹಳೆ ಊದಿದ ಕಲಾವಿದೆಯರು– ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ಪ್ರದರ್ಶನ– ಪೂಜಾ ಕುಣಿತ
ಮೈಸೂರು ದಸರಾ: ಪೂಜಾ ಕುಣಿತ ತಂಡದೊಂದಿಗೆ ನಗಾರಿ ಬಾರಿಸಿದ ಕಲಾವಿದೆಯರು– ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ಪ್ರದರ್ಶನ– ಕಂಸಾಳೆ
ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ಪ್ರದರ್ಶನ– ಕಹಳೆ ಊದಿದ ಕಲಾವಿದೆಯರು – ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ಪ್ರದರ್ಶನ– ಈಶ್ವರ ಕುಣಿತ
ಮೈಸೂರು ದಸರಾ: – ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಮೈಸೂರು ದಸರಾ:ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ಪ್ರದರ್ಶನ–ವೀರಗಾಸೆ – ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ
ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ಪ್ರದರ್ಶನ– ಬೊಂಬೆ ಕುಣಿತ – ಪ್ರಜಾವಾಣಿ ಚಿತ್ರ/ ಬಿ.ಆರ್.ಸವಿತಾ