ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ವೈವಿಧ್ಯತೆ

ADVERTISEMENT

ಅಂತರರಾಷ್ಟ್ರೀಯ ಬಾಣಸಿಗರ ದಿನ: ಈ ಆಚರಣೆಯ ಮಹತ್ವ, ಉದ್ದೇಶವೇನು?

Culinary Profession: ಬಾಣಸಿಗರ ಕೈಚಳಕಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 20ರಂದು ‘ಅಂತರರಾಷ್ಟ್ರೀಯ ಬಾಣಸಿಗರ ದಿನ’ವನ್ನು ಆಚರಿಸಲಾಗುತ್ತದೆ. 2004ರಲ್ಲಿ ಡಾ. ಬಿಲ್ ಗಲ್ಲಾಘರ್ ಅವರು ಇದನ್ನು ಆರಂಭಿಸಿದರು.
Last Updated 20 ಅಕ್ಟೋಬರ್ 2025, 7:17 IST
ಅಂತರರಾಷ್ಟ್ರೀಯ ಬಾಣಸಿಗರ ದಿನ: ಈ ಆಚರಣೆಯ ಮಹತ್ವ, ಉದ್ದೇಶವೇನು?

Photos | ದೀಪಾವಳಿಯಲ್ಲಿ ದೀಪಗಳ ಬೆಳಕು: ಕುಂಬಾರನಿಂದ ಮಾರುಕಟ್ಟೆವರೆಗೆ ಹಣತೆಯ ಪಯಣ

Diwali Lights:ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ದೀಪಗಳೇ ಈ ಹಬ್ಬದ ಪ್ರಮುಖ ಆಕರ್ಷಣೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ದೀಪಗಳನ್ನು ಕಾಣಬಹುದು. ಹಾಗಿದ್ದರೆ, ತರಹೇವಾರಿ ದೀಪಗಳನ್ನು ಖರೀದಿಸುವ ನಾವು ದೀಪ ಹೇಗೆ ತಯಾರಾಗುತ್ತದೆ ಎಂಬುದನ್ನು ನೋಡೋಣ.
Last Updated 17 ಅಕ್ಟೋಬರ್ 2025, 9:47 IST
Photos | ದೀಪಾವಳಿಯಲ್ಲಿ ದೀಪಗಳ ಬೆಳಕು: ಕುಂಬಾರನಿಂದ ಮಾರುಕಟ್ಟೆವರೆಗೆ ಹಣತೆಯ ಪಯಣ
err

ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ದೀಪಾವಳಿ ಆಚರಿಸುತ್ತಾರೆ

Global Diwali: ಭಾರತ ಹೊರತುಪಡಿಸಿ ನೇಪಾಳ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಮಾರಿಷಸ್‌, ಥಾಯ್ಲೆಂಡ್‌, ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುಕೆಯಲ್ಲೂ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
Last Updated 14 ಅಕ್ಟೋಬರ್ 2025, 12:32 IST
ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ದೀಪಾವಳಿ ಆಚರಿಸುತ್ತಾರೆ

ದೀಪಾವಳಿಗೆ ಉಡುಗೊರೆ ನೀಡುವ ಯೋಜನೆ ಇದೆಯಾ? ಕಡಿಮೆ ಬೆಲೆಗೆ ಇವುಗಳನ್ನು ಕೊಡಿ

Diwali Gifts: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸ್ನೇಹಿತರು ಹಾಗೂ ಬಂಧುಗಳಿಗೆ ಕಡಿಮೆ ಬೆಲೆಯ ದೀಪಗಳು, ಡ್ರೈ ಫ್ರೂಟ್ಸ್‌, ಹೂಗುಚ್ಛ, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮನೆಯಲ್ಲಿ ತಯಾರಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು.
Last Updated 14 ಅಕ್ಟೋಬರ್ 2025, 7:44 IST
ದೀಪಾವಳಿಗೆ ಉಡುಗೊರೆ ನೀಡುವ ಯೋಜನೆ ಇದೆಯಾ? ಕಡಿಮೆ ಬೆಲೆಗೆ ಇವುಗಳನ್ನು ಕೊಡಿ

ಪುಡಿ ಬಳಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೀಗೆ ರಂಗೋಲಿ ಹಾಕಿ

Eco Friendly Rangoli: ಹೂಗಳು, ಅಕ್ಕಿ, ಹಿಟ್ಟು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಮನೆಯಲ್ಲಿ ಸುಂದರ ಹಾಗೂ ಪರಿಸರ ಸ್ನೇಹಿ ರಂಗೋಲಿಗಳನ್ನು ಹಾಕುವ ಸೃಜನಾತ್ಮಕ ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳಿ. ಹಬ್ಬದ ಅಲಂಕಾರಕ್ಕೆ ಸೂಕ್ತ ಮಾರ್ಗದರ್ಶನ.
Last Updated 11 ಅಕ್ಟೋಬರ್ 2025, 5:12 IST
ಪುಡಿ ಬಳಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೀಗೆ ರಂಗೋಲಿ ಹಾಕಿ

ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

Home Decoration Ideas: ದೀಪಾವಳಿಯಲ್ಲಿ ಮನೆಯ ಅಂದ ಹೆಚ್ಚಿಸಲು ಬಣ್ಣದ ಕಾಗದ, ಕತ್ತರಿ, ಗಮ್ ಹಾಗೂ ಎಲ್‌ಇಡಿ ಲೈಟ್ ಬಳಸಿ ಸುಂದರ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಿ.
Last Updated 10 ಅಕ್ಟೋಬರ್ 2025, 6:30 IST
ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

ರಕ್ಷಾಬಂಧನ: ಬಾಂಧವ್ಯದ 'ಬೀಜ'

Eco-friendly Rakhi: ಮೈಸೂರಿನ ಕೃಷಿಕಲಾ ಸಂಸ್ಥೆ ತರಕಾರಿ, ಹಣ್ಣು ಮತ್ತು ಕಾಡುಹಣ್ಣಿನ ಬೀಜಗಳಿಂದ ಪರಿಸರಸ್ನೇಹಿ ರಾಖಿ ತಯಾರಿಸಿ, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಬದುಕಿಗೆ ಹೊಸ ದಾರಿ ಒದಗಿಸಿದೆ.
Last Updated 8 ಆಗಸ್ಟ್ 2025, 23:30 IST
ರಕ್ಷಾಬಂಧನ: ಬಾಂಧವ್ಯದ 'ಬೀಜ'
ADVERTISEMENT

ಮೊದಲ ಓದು: ಹೊಸ ಹೊಳಹಿನ ಒಳನೋಟಗಳು

ಜೈನ ಧರ್ಮದ ಒಳಹೊಳಹುಗಳನ್ನು ಭಾರತೀಯ ಇತಿಹಾಸ, ಪುರಾಣ, ಮಹಾಕಾವ್ಯಗಳೊಂದಿಗೆ ಸರಳವಾಗಿ ವಿವರಿಸಲಾಗಿದೆ.
Last Updated 29 ಜೂನ್ 2025, 1:30 IST
ಮೊದಲ ಓದು: ಹೊಸ ಹೊಳಹಿನ ಒಳನೋಟಗಳು

ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...

ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...
Last Updated 10 ಮೇ 2025, 23:30 IST
ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...

ತಾಯಂದಿರ ದಿನಕ್ಕೆ ವಿಶೇಷ ಮ್ಯಾಜಿಕ್‌ ಶೋ ‘MAA-gic with ಜಯಂತ್’

ತಾಯಿ ಮತ್ತು ಹದಿಹರೆಯದ ಮಗನ ನಡುವಿನ ಬಾಂಧವ್ಯಕ್ಕೆ ಮ್ಯಾಜಿಕ್‌ನ ಚೌಕಟ್ಟು ಒದಗಿ ಬಂದರೆ!. ಇದು ಮನರಂಜನೆ ನೀಡುತ್ತಲೇ ಸಂಬಂಧಗಳ ಸೂಕ್ಷ್ಮಗಳನ್ನು ತಿಳಿಸುವ ವಿಶಿಷ್ಟ ಶೋ ‘MAA-gic with Jayant’. ಇದು ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಮೇ 10 ಮತ್ತು 11ರಂದು ನಡೆಯಲಿದೆ.
Last Updated 9 ಮೇ 2025, 23:41 IST
ತಾಯಂದಿರ ದಿನಕ್ಕೆ ವಿಶೇಷ ಮ್ಯಾಜಿಕ್‌ ಶೋ ‘MAA-gic with ಜಯಂತ್’
ADVERTISEMENT
ADVERTISEMENT
ADVERTISEMENT