ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Photo Gallery| ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ ಅನುಪಮಾ ಪರಮೇಶ್ವರನ್

ಹೈದರಾಬಾದ್: ತೆಲುಗಿನ ಕ್ಯೂಟ್ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ತಮ್ಮ ಹೊಸ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ನಟಿ ಕಪ್ಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಬಳೆಗಳನ್ನು ಧರಿಸಿದ್ದಾರೆ. ಹ್ಯಾಶ್ ಟ್ಯಾಗ್‌ನಲ್ಲಿ ಕರಿವಾಲಾ ಎಂದು ಬರೆದುಕೊಂಡಿದ್ದಾರೆ.
Published : 18 ಮಾರ್ಚ್ 2023, 11:22 IST
ಫಾಲೋ ಮಾಡಿ
Comments
ಫೋಟೊಗೆ ಪೋಸ್ ಕೊಡುತ್ತಿರುವ ನಟಿ
ಫೋಟೊಗೆ ಪೋಸ್ ಕೊಡುತ್ತಿರುವ ನಟಿ
ADVERTISEMENT
ಕಪ್ಪು ಬಣ್ಣದಲ್ಲಿ ಮಿಂಚಿದ ಪರಮೇಶ್ವರನ್
ಕಪ್ಪು ಬಣ್ಣದಲ್ಲಿ ಮಿಂಚಿದ ಪರಮೇಶ್ವರನ್
ಕಪ್ಪು ಬಣ್ಣದ ಬಳೆಗಳೊಂದಿಗೆ ನಟಿ ಅನುಪಮಾ
ಕಪ್ಪು ಬಣ್ಣದ ಬಳೆಗಳೊಂದಿಗೆ ನಟಿ ಅನುಪಮಾ
ಚಿತ್ರಗಳಲ್ಲಿ ನಟಿ ಕಪ್ಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ.
ಚಿತ್ರಗಳಲ್ಲಿ ನಟಿ ಕಪ್ಪು ಬಣ್ಣದ ಲೆಹಂಗಾ ತೊಟ್ಟು ಕಾಣಿಸಿಕೊಂಡಿದ್ದಾರೆ.
ನಗುವಿನೊಂದಿಗೆ ನಟಿ ಅನುಪಮಾ  ಕಾಣಿಸಿಕೊಂಡ ಚಿತ್ರ
ನಗುವಿನೊಂದಿಗೆ ನಟಿ ಅನುಪಮಾ ಕಾಣಿಸಿಕೊಂಡ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT