ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ ಡೇಟಿಂಗ್: ‘ಮೇಜರ್‘ ಬೆಡಗಿಯ ಬಿಂದಾಸ್ ಫೋಟೊಗಳು
ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ. ನಟಿ ಶೋಭಿತಾ ಧುಲಿಪಾಲ ಅವರ ಬಿಂದಾಸ್ ಫೋಟೊಗಳು ಇಲ್ಲಿವೆ.
Bollywood | Naga Chaitanya |ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಗ್ಲಾಮರ್ ಗೊಂಬೆ ನಿಖಿತಾ ಶರ್ಮಾ: ಹೃದಯ ಬಡಿತ ಹೆಚ್ಚಿಸಿಕೊಂಡ ಪಡ್ಡೆ ಹುಡುಗರು!
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಪ್ಯಾರಿಸ್ನಲ್ಲಿ ‘ಕನಸಿನ ರಾಣಿ‘: ಮಗ, ಮಗಳೊಂದಿಗೆ ಪ್ರವಾಸದಲ್ಲಿ ಮಿಂದ ನಟಿ ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ತಾಯಿಯೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಕುಟುಂಬದೊಂದಿಗೆ ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮೈಸೂರು ಅರಮನೆಯೊಳಗೆ ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ಅರಮನೆಯಲ್ಲಿ ಕೆಲ ಸಮಯ ಕಳೆದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನದ ಮೇರೆಗೆ ಅವರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿದರು.
Mysore | Mysore palace | Narendra Modi | Mysuru | yoga day | Breakfast |ಮೈಸೂರಿನ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರ ಪತ್ನಿ ತ್ರಿಷಿಕಾ ಕುಮಾರಿ ಮತ್ತು ಮಗ ಆದ್ಯವೀರ್ ಅವರು ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕ್ಯಾಮೆರಾ ಮುಂದೆ ನಿಂತ ಕ್ಷಣ.
ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜವಂಶಸ್ಥರೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್ಚಂದ್ ಗೆಹಲೋತ್ ಇದ್ದರು.
ಹೂವಿನ ಹಾರ ಹಾಕಿ ಪ್ರಧಾನಿ ಅವರನ್ನು ಸ್ವಾಗತಿಸಿದ ಯದುವೀರ್ ಒಡೆಯರ್
ಮೈಸೂರು ಅರಮನೆಯೊಳಗೆ ಪ್ರವೇಶಿಸಿದ ಪ್ರಧಾನಿ ಮೋದಿ
ಮೋದಿ ಅವರನ್ನು ಸ್ವಾಗತಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಪುಟಾಣಿ ಆದ್ಯವೀರ್ಗೆ ಹಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ
ಹೀಗಿದೆ ಅರಮನೆಯೊಳಗೆ...
ಉಪಹಾರಕ್ಕೆ ಸಜ್ಜುಗೊಳಿಸಿರುವುದು
ಮೈಸೂರು ಅರಮನೆಯೊಳಗಿನ ನೋಟ
ಪ್ರಧಾನಿಗೆ ಉಡುಗೊರೆ ನೀಡಿದ ಪ್ರಮೋದಾದೇವಿ ಒಡೆಯರ್
ನೆನಪಿಗಾಗಿ ಕ್ಲಿಕ್....
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮೈಸೂರು ಅರಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಮೈಸೂರು: 8 ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಮುಂಜಾನೆ ಮೈಸೂರು ಅರಮನೆಗೆ ಆಗಮಿಸಿ ಜನರೊಂದಿಗೆ ಯೋಗ ಮಾಡಿದರು. ನಂತರ ಪ್ರಧಾನ ಮಂತ್ರಿಗಳ ಜೊತೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರು ಅರಮನೆಯ ಕುಟುಂಬದ ಆತಿಥ್ಯವನ್ನು ಸ್ವೀಕರಿಸಿದರು. ಈ ವೇಳೆ ಪ್ರಮೋದಾ ದೇವಿ ಒಡೆಯರ್, ಯಧುವೀರ್ ಕೃಷ್ಣದತ್ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ, ಮಗ ಉಪಸ್ಥಿತರಿದ್ದರು. ಫೋಟೊ ಕೃಪೆ– ಯಧುವೀರ್ ಕೃಷ್ಣದತ್ ಚಾಮರಾಜ ಒಡೆಯರ್ ಫೇಸ್ಬುಕ್ ಪುಟ
Mysuru | Narendra Modi |ಮೈಸೂರು ಅರಮನೆಯಲ್ಲಿ ಮೈಸೂರು ರಾಜವಂಶಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿ
ಮೈಸೂರು ಅರಮನೆಯಲ್ಲಿ ಮೈಸೂರು ರಾಜವಂಶಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿ
ಮೈಸೂರು ಅರಮನೆಯಲ್ಲಿ ಮೈಸೂರು ರಾಜವಂಶಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿ
ಮೈಸೂರು ಅರಮನೆಯಲ್ಲಿ ಯುವರಾಜ ಯಧುವೀರ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ