ಚಿತ್ರಾವಳಿ | ನಿವಾರ್ ಚಂಡಮಾರುತ: ಚೆನ್ನೈ ಚಿತ್ರಣ
ಚೆನ್ನೈ ಕಡಲತೀರ
ಕಡಲ ತೀರದಲ್ಲಿ ಹಡಗುಗಳ ಸಾಲು
ಕಡಲ ತೀರದಲ್ಲಿ ಗುಂಪಾಗಿರುವ ಗುಡಿಸಲುಗಳು
ಮಳೆಯಲ್ಲೇ ವ್ಯಾಪಾರ
ನಿಂತ ನೀರಲ್ಲಿ ಜನರ ಪಯಣ
ಫುಟ್ಪಾತ್ ಮೇಲೆ ನಿರ್ಗತಿಕ ವ್ಯಕ್ತಿ
ಚೆನ್ನೈ–ಬೆಂಗಳೂರು ಹೆದ್ದಾರಿಯಲ್ಲಿ ಪೊಲೀಸ್ ಕಾವಲು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ
ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಜ. 16 ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ಯುನಿವರ್ಸಿಟಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ 'ಕೋವಿಶೀಲ್ಡ್' ಮತ್ತು ಹೈದರಾಬಾದ್ನ ಭಾರತ್ ಬಯೋಟೆಕ್ ತಯಾರಿಸಿರುವ 'ಕೋವ್ಯಾಕ್ಸಿನ್' ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಚಿತ್ರ ಕೃಪೆ (ಎಎಫ್ಪಿ, ಪಿಟಿಐ)
covid vaccine | Coronavirus | Covid-19 Vaccination |ಪ್ರಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ರಚಿಸಿದ ಕಲಾಕೃತಿ
ವಿಡಿಯೊ ಕಾನ್ಫೆರನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ
ಮುಂಬೈನಲ್ಲಿ ಗೆಲುವಿನ ಸಂಕೇತ ನೀಡುತ್ತಿರುವ ವೈದ್ಯರು
ಕೋವಿಶೀಲ್ಡ್ ಲಸಿಕೆ ಪ್ರದರ್ಶಿಸುತ್ತಿರುವ ಆರೋಗ್ಯ ಕಾರ್ಯಕರ್ತೆ
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಮುಂಚೂಣಿಯ ಸೇನಾನಿಗಳು
ದೇಶಕ್ಕೆ ಹೆಮ್ಮೆ: ಲಸಿಕೆ ನೀಡುತ್ತಿರುವ ಕ್ಷಣ
ಸೆಲ್ಫಿ ಕ್ಲಿಕ್ಕಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರು
ದೆಹಲಿ ಏಮ್ಸ್ನಲ್ಲಿ ಲಸಿಕೆ ವಿತರಣೆ ಅಭಿಯಾನ ಉದ್ಘಾಟಿಸಿದ ಆರೋಗ್ಯ ಸಚಿವ ಡಾ. ಹರ್ಷವರ್ಧನ್
ಕೋವಿಡ್-19 ಲಸಿಕೆ ಪಡೆದ ಬಳಿಕ ಗೆಲುವಿನ ಸಂಕೇತ ತೋರಿಸುತ್ತಿರುವ ಆರೋಗ್ಯ ಸೇನಾನಿ
ವಿಶ್ವದಲ್ಲೇ ಅತಿ ದೊಡ್ಡ ಕೋವಿಡ್-19 ಲಸಿಕೆ ಹಂಚಿಕೆ ಅಭಿಯಾನಕ್ಕೆ ಚಾಲನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS: ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ; ಪೂರ್ವಭ್ಯಾಸ ಪಥ ಸಂಚಲನದ ಚಮಕ್!
ರೈತರ ಟ್ರ್ಯಾಕ್ಟರ್ ರ್ಯಾಲಿಯ ಭೀತಿಯ ನಡುವೆ ರಾಷ್ಟ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಸಿದ್ಧತೆಯು ಭರದಿಂದ ಸಾಗುತ್ತಿದೆ. ಎನ್ಎಸ್ಜಿ ಕಮಾಂಡೊಗಳು ಸೇರಿದಂತೆ ದೇಶದ ವಿವಿಧ ಪಡೆಗಳು ಪೂರ್ವಾಭ್ಯಾಸದಲ್ಲಿ ಭಾಗಿಯಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಚಿತ್ರ ಕೃಪೆ: ಎಎಫ್ಪಿ
Republic Day | Republic day parade | Delhi |ಮಂಜು ಕವಿದ ದಟ್ಟವಾದ ವಾತಾವರಣದಲ್ಲಿ ಎನ್ಎಸ್ಜಿ ಕಮಾಂಡೊಗಳ ಪಥ ಸಂಚಲನ ತಾಲೀಮು
ಕೋವಿಡ್-19 ಮಾನದಂಡಗಳನ್ನು ಪಾಲಿಸಲಾಗುತ್ತಿದೆ.
ವಾಯುಪಡೆಯ ಸೈನಿಕರು ತಾಲೀಮು ನಡೆಸಿದರು
ದೆಹಲಿಯಲ್ಲಿ ತೀವ್ರ ಚಳಿ ಅನುಭವವಾಗುತ್ತಿದೆ
ಕೊರೆಯುವ ಚಳಿಯನ್ನು ಲೆಕ್ಕಿಸದೇ ಪೂರ್ವಾಭ್ಯಾಸ
ಶಾಲಾ ಮಕ್ಕಳ ನೃತ್ಯ ಪ್ರದರ್ಶನ
ಪೂರ್ವಭ್ಯಾಸದ ಪಥ ಸಂಚಲನದ ಬಳಿಕ ದೆಹಲಿ ಪೊಲೀಸರ ಸಂಭ್ರಮಾಚರಣೆ
ರಾಷ್ಟ್ರಪತಿಗೆ ರಕ್ಷಣೆ ಒದಗಿಸುವ ತಂಡದ ಪಥ ಸಂಚಲನ
ಇಂಡಿಯಾ ಗೇಟ್ ಬಳಿ ಭಾರತೀಯ ನೌಕಾಪಡೆಯ ಪಥ ಸಂಚಲನ
ತಾಲೀಮು ಬಳಿಕ ನೃತ್ಯ ಮಾಡುವ ಮೂಲಕ ಗಮನ ಸೆಳೆದ ದೆಹಲಿ ಪೊಲೀಸ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಾವಳಿ: ಕೊರೆಯುವ ಚಳಿ, ಮಳೆ ನಡುವೆಯೂ ಪಟ್ಟು ಸಡಿಲಿಸದ ರೈತರು
ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನಿನ ಬಲ ನೀಡಬೇಕು ಎಂಬ ಬೇಡಿಕೆ ಕುರಿತು ಪಟ್ಟು ಸಡಿಲಿಸದ ರೈತರು, ಕೊರೆಯುವ ಚಳಿ ಮತ್ತು ಮಳೆ ನಡುವೆಯೂ ಧರಣಿ ಮುಂದುವರಿಸಿದ್ದಾರೆ. ಸರ್ಕಾರ ಜೊತೆಗೆ ಸೋಮವಾರ ನಡೆದ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಅನಿಶ್ಚಿತತೆ ಮುಂದುವರಿದಿದೆ. ಮತ್ತೊಮ್ಮೆ ರೈತ ಸಂಘಟನೆಗಳು ಹಾಗೂ ಸರ್ಕಾರದ ನಡುವೆ ಜನವರಿ 8ರಂದು ಮಾತುಕತೆ ನಿಗದಿಯಾಗಿದೆ. (ಚಿತ್ರ ಕೃಪೆ: ಪಿಟಿಐ, ಎಎಫ್ಪಿ)
Farmer Protest | Farm Bills | Delhi |ಧರಣಿ ನಿರತವಾಗಿರುವ ರೈತ ಸೋದರನಿಗೆ ಮಸಾಜ್ ಮಾಡುತ್ತಿರುವ ಮಗದೊಬ್ಬ ರೈತ
ತಾತ್ಕಾಲಿಕ ಟೆಂಟ್ನಿಂದ ರೈತ ಹೊರ ಬರುತ್ತಿರುವ ದೃಶ್ಯ.
ಮಳೆ ಹಾಗೂ ಚಳಿಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ಟೆಂಟ್ಗಳಲ್ಲಿ ಆಶ್ರಯ
ಟ್ರ್ಯಾಕ್ಟರ್ ಕೆಳಗಡೆ ಆಶ್ರಯ ಪಡೆದಿರುವ ರೈತರು
ಪಟ್ಟು ಸಡಿಲಸದ ರೈತರು
ಭೋಜನ ತಯಾರಿಸುತ್ತಿರುವ ಕೃಷಿಕರು
ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವ ಪ್ರಯತ್ನ
ರಸ್ತೆಯಲ್ಲೇ ತಾತ್ಕಾಲಿಕ ಟೆಂಟ್ ಹಾಕಿ ಪ್ರತಿಭಟನೆ, ಅಲ್ಲೇ ಭೋಜನ ತಯಾರಿ
ರೈತರನ್ನು ತಡೆಯಲು ಆಗಮಿಸಿದ ಪೊಲೀಸರಿಗೂ ಕಾಡಿದ ಕೊರೆಯುವ ಚಳಿ ಹಾಗೂ ಮಳೆ
ನವದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS: ಕೋವಿಡ್-19 ನಡುವೆ ಹಕ್ಕಿ ಜ್ವರ ಭೀತಿ; ಎಚ್ಚರಿಕೆ ಘೋಷಿಸಿದ ಕೇಂದ್ರ ಸರ್ಕಾರ
ದೇಶವೇ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಮಧ್ಯೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಭೀತಿಯನ್ನು ಹೆಚ್ಚಿಸಿದೆ. ಈಗಾಗಲೇ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸಾವಿರಾರು ಪಕ್ಷಿಗಳು ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆ ರವಾನಿಸಿದೆ. ಕೇರಳದಲ್ಲಿ 21000ಕ್ಕೂ ಹೆಚ್ಚು ಹಕ್ಕಿಗಳು, ಹಿಮಾಚಲ ಪ್ರದೇಶದಲ್ಲಿ 2000ಕ್ಕೂ ಹೆಚ್ಚು ವಲಸೆ ಹಕ್ಕಿಗಳು, ಮಧ್ಯ ಪ್ರದೇಶದಲ್ಲಿ 376ಕ್ಕೂ ಹೆಚ್ಚು ಕಾಗೆಗಳು ಮತ್ತು ರಾಜಸ್ಥಾನದಲ್ಲೂ 600ಕ್ಕೂ ಹಕ್ಕಿಗಳು ಸಾವನ್ನಪ್ಪಿವೆ. ಚಿತ್ರ ಕೃಪೆ: (ಪಿಟಿಐ)
Bird flu | Kerala |ಜೈಪುರದಲ್ಲಿ ಅನಾರೋಗ್ಯಕ್ಕೆ ಒಳಗಾದ ಕಾಗೆಯನ್ನು ತಪಾಸಣೆಗಾಗಿ ಒಯ್ಯುತ್ತಿರುವ ಅಧಿಕಾರಿಗಳು
ಸತ್ತ ಕಾಗೆಗಳ ಮಾದರಿ ಪರೀಕ್ಷೆಯಲ್ಲಿ H5N8 ವೈರಸ್ ಪತ್ತೆ
ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆ ಘೋಷಿಸಿದೆ
ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ.
ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ ಮಾಡಲಾಗಿದೆ.
ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಕ್ಕಿಗಳನ್ನು ನಾಶಗೊಳಿಸಲಾಗುತ್ತಿದೆ.
ಕರ್ನಾಟಕ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ
ಮೈಸೂರು, ಚಾಮರಾಜನಗರ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆ ನಿರ್ದೇಶನ ನೀಡಿದೆ.
ಜಮ್ಮು ಹೊರವಲಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಹಕ್ಕಿ ಜ್ವರ ಪತ್ತೆಗಾಗಿ ಮಾದರಿಗಳ ಸಂಗ್ರಹ
ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ