ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಛಬ್ಬಿ ಗ್ರಾಮದಲ್ಲಿ ಆರ್. ಅಶೋಕ ಗ್ರಾಮ ವಾಸ್ತವ್ಯ: ಸಾಂಸ್ಕೃತಿಕ ‌ಕಾರ್ಯಕ್ರಮ ಚಿತ್ರಗಳು

ಹುಬ್ಬಳ್ಳಿ ತಾಲ್ಲೂಕಿನ ‌ಛಬ್ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿರುವ ಕಂದಾಯ ಸಚಿವ ಆರ್. ಅಶೋಕ ಅವರು ಅಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ‌ಕಾರ್ಯಕ್ರಮಗಳಿಗೆ ಮನಸೋತರು. ನೃತ್ಯ ಕಾರ್ಯಕ್ರಮದ ಬಳಿಕ ಕಲಾ ತಂಡಕ್ಕೆ ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದರು. ನೃತ್ಯದಲ್ಲಿ ಬಳಸಲಾದ ಛತ್ರಿ ಹಿಡಿದು ಪೋಟೊ ತೆಗೆಸಿಕೊಂಡಾಗ ಗ್ರಾಮಸ್ಥರಿಂದ ಕರತಾಡನ ಕೇಳಿ ಬಂತು.
Published : 20 ಮಾರ್ಚ್ 2021, 16:47 IST
ಫಾಲೋ ಮಾಡಿ
Comments
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಚಿಣ್ಣರು
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಚಿಣ್ಣರು
ADVERTISEMENT
ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದ ಸಚಿವರು
ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದ ಸಚಿವರು
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ಸಾಂಸ್ಕೃತಿಕ ಕಾರ್ಯಕ್ರಮದ ನೋಟ
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು
ವೇದಿಕೆ ಮೇಲೆ ಸಚಿವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT