ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | IPL 2021: ದೇವದತ್ತ ಪಡಿಕ್ಕಲ್; ಕೊಹ್ಲಿ ಸಮ್ಮುಖದಲ್ಲಿ ಹೊಸ ತಾರೆಯ ಉದಯ

ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಚೊಚ್ಚಲ ಶತಕ (101*) ಹಾಗೂ ನಾಯಕ ವಿರಾಟ್ ಕೊಹ್ಲಿ (72*) ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. (ಚಿತ್ರ ಕೃಪೆ: ಪಿಟಿಐ)
Last Updated 22 ಏಪ್ರಿಲ್ 2021, 18:26 IST
ಅಕ್ಷರ ಗಾತ್ರ
51 ಎಸೆತಗಳಲ್ಲಿ ಶತಕ ಚಚ್ಚಿದ ಯುವ ಪ್ರತಿಭೆ
51 ಎಸೆತಗಳಲ್ಲಿ ಶತಕ ಚಚ್ಚಿದ ಯುವ ಪ್ರತಿಭೆ
51 ಎಸೆತಗಳಲ್ಲಿ ಶತಕ ಚಚ್ಚಿದ ಯುವ ಪ್ರತಿಭೆ
ADVERTISEMENT
ಕಿಂಗ್ ಕೊಹ್ಲಿ 6,000 ರನ್ ಮೈಲಿಗಲ್ಲು
ಕಿಂಗ್ ಕೊಹ್ಲಿ 6,000 ರನ್ ಮೈಲಿಗಲ್ಲು
ಕಿಂಗ್ ಕೊಹ್ಲಿ 6,000 ರನ್ ಮೈಲಿಗಲ್ಲು
ಕೊಹ್ಲಿ ಐಪಿಎಲ್‌ನಲ್ಲಿ 6,000 ರನ್ ಗಳಿಸಿದ ಮೊದಲ ಆಟಗಾರ

ಕೊಹ್ಲಿ-ಪಡಿಕ್ಕಲ್ ಅಜೇಯ 181 ರನ್ ಜೊತೆಯಾಟದ ರಂಗು

ಭಾರತಕ್ಕೆ ಪದಾರ್ಪಣೆ ಮಾಡುವ ಮೊದಲೇ ಐಪಿಎಲ್‌ನಲ್ಲಿ ಶತಕ ಸಾಧನೆ

6 ಸಿಕ್ಸರ್, 11 ಬೌಂಡರಿ ಸಿಡಿಸಿದ ಪಡಿಕ್ಕಲ್
6 ಸಿಕ್ಸರ್, 11 ಬೌಂಡರಿ ಸಿಡಿಸಿದ ಪಡಿಕ್ಕಲ್
6 ಸಿಕ್ಸರ್, 11 ಬೌಂಡರಿ ಸಿಡಿಸಿದ ಪಡಿಕ್ಕಲ್
20ರ ಹರೆಯದ ಪಡಿಕ್ಕಲ್ ಇತ್ತೀಚೆಗಷ್ಟೇ ಕೋವಿಡ್‌ನಿಂದ ಗೆದ್ದು ಬಂದಿದ್ದರು.

ಕೊಹ್ಲಿ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ, 3 ಸಿಕ್ಸರ್‌ಗಳು ಸೇರಿದ್ದವು.

ಪಡಿಕ್ಕಲ್ ಅಜೇಯ 101, ಕೊಹ್ಲಿ ಅಜೇಯ 72 ರನ್ ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT