ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಪುಣೆಯಲ್ಲಿ ಸಿಕ್ಸರ್‌ಗಳ ಸುರಿಮಳೆ, ರನ್ ಹೊಳೆ, ಭಾರತಕ್ಕೆ ಸೋಲಿನ ಕಹಿ

ಪುಣೆಯಲ್ಲಿ ನಡೆದ ಹೈ ಸ್ಕೋರಿಂಗ್ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಇಂಗ್ಲೆಂಡ್, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ. ಭಾರತ ಒಡ್ಡಿದ 337 ರನ್ ಮೊತ್ತವನ್ನು ಇಂಗ್ಲೆಂಡ್ 43.3 ಓವರ್‌ಗಳಲ್ಲಿ ಗುರಿ ತಲುಪಿತ್ತು.
Last Updated 26 ಮಾರ್ಚ್ 2021, 16:43 IST
ಅಕ್ಷರ ಗಾತ್ರ
ಜಾನಿ ಬೆಸ್ಟೊ, ಬೆನ್ ಸ್ಟೋಕ್ಸ್ ಸಿಡಿಲಬ್ಬರದ ಬ್ಯಾಟಿಂಗ್
ಜಾನಿ ಬೆಸ್ಟೊ, ಬೆನ್ ಸ್ಟೋಕ್ಸ್ ಸಿಡಿಲಬ್ಬರದ ಬ್ಯಾಟಿಂಗ್
ಜಾನಿ ಬೆಸ್ಟೊ, ಬೆನ್ ಸ್ಟೋಕ್ಸ್ ಸಿಡಿಲಬ್ಬರದ ಬ್ಯಾಟಿಂಗ್
ADVERTISEMENT
99 ರನ್ ಗಳಿಸಿ ಔಟ್ ಆದ ಸ್ಟೋಕ್ಸ್ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಸೇರಿದ್ದವು.
99 ರನ್ ಗಳಿಸಿ ಔಟ್ ಆದ ಸ್ಟೋಕ್ಸ್ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಸೇರಿದ್ದವು.
99 ರನ್ ಗಳಿಸಿ ಔಟ್ ಆದ ಸ್ಟೋಕ್ಸ್ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಸೇರಿದ್ದವು.
ಕೊನೆಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ
ಕೊನೆಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ
ಕೊನೆಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ
ಶತಕ ಬಾರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ಕೆಎಲ್ ರಾಹುಲ್
ಶತಕ ಬಾರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ಕೆಎಲ್ ರಾಹುಲ್
ಶತಕ ಬಾರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ಕೆಎಲ್ ರಾಹುಲ್
ರಾಹುಲ್‌ಗೆ ಏಕದಿನದಲ್ಲಿ ಐದನೇ ಶತಕದ ಸಂಭ್ರಮ
ರಾಹುಲ್‌ಗೆ ಏಕದಿನದಲ್ಲಿ ಐದನೇ ಶತಕದ ಸಂಭ್ರಮ
ರಾಹುಲ್‌ಗೆ ಏಕದಿನದಲ್ಲಿ ಐದನೇ ಶತಕದ ಸಂಭ್ರಮ
ಎರಡು ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ
ಎರಡು ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ
ಎರಡು ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ
28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಿಷಭ್ ಪಂತ್
28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಿಷಭ್ ಪಂತ್
28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಿಷಭ್ ಪಂತ್
ಅದ್ಭುತ ಫೀಲ್ಡಿಂಗ್ ಮೂಲಕ ಜೇಸನ್ ರಾಯ್ ರನೌಟ್ ಮಾಡಿದ ರೋಹಿತ್ ಶರ್ಮಾ
ಅದ್ಭುತ ಫೀಲ್ಡಿಂಗ್ ಮೂಲಕ ಜೇಸನ್ ರಾಯ್ ರನೌಟ್ ಮಾಡಿದ ರೋಹಿತ್ ಶರ್ಮಾ
ಅದ್ಭುತ ಫೀಲ್ಡಿಂಗ್ ಮೂಲಕ ಜೇಸನ್ ರಾಯ್ ರನೌಟ್ ಮಾಡಿದ ರೋಹಿತ್ ಶರ್ಮಾ
ನಾಯಕನಾಟ - ಕಿಂಗ್ ಕೊಹ್ಲಿ ಮಗದೊಂದು ದಾಖಲೆ
ನಾಯಕನಾಟ - ಕಿಂಗ್ ಕೊಹ್ಲಿ ಮಗದೊಂದು ದಾಖಲೆ
ನಾಯಕನಾಟ - ಕಿಂಗ್ ಕೊಹ್ಲಿ ಮಗದೊಂದು ದಾಖಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT