ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS: ನೀರಜ್ ಬಂಗಾರದ ಎಸೆತ, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕದ ಗರಿ

ಟೋಕಿಯೊ ಒಲಿಂಪಿಕ್ಸ್‌ ಪುರುಷರ ಜಾವೆಲಿನ್ ಥ್ರೋದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲೇ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಸ್ಪರ್ಧಿಯೊಬ್ಬರಿಗೆ ದೊರಕಿದ ಮೊತ್ತ ಮೊದಲ ಒಲಿಂಪಿಕ್ ಪದಕವೂ ಇದಾಗಿದೆ.
Last Updated 7 ಆಗಸ್ಟ್ 2021, 13:21 IST
ಅಕ್ಷರ ಗಾತ್ರ
ಇತಿಹಾಸ ಬರೆದ ನೀರಜ್, ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ

ನೀರಜ್ ಚೋಪ್ರಾಗೆ ಚಿನ್ನದ ಗರಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ದಾಖಲೆ

ಪದಕ ಬೇಟೆಯಲ್ಲೂ ದಾಖಲೆ ಬರೆದ ಭಾರತಕ್ಕೆ 7 ಪದಕ
ಪದಕ ಬೇಟೆಯಲ್ಲೂ ದಾಖಲೆ ಬರೆದ ಭಾರತಕ್ಕೆ 7 ಪದಕ
ಪದಕ ಬೇಟೆಯಲ್ಲೂ ದಾಖಲೆ ಬರೆದ ಭಾರತಕ್ಕೆ 7 ಪದಕ
ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಸಾಧನೆ

ಗರಿಷ್ಠ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್

ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ಭಾರತೀಯ ಅಥ್ಲೀಟ್‌ನ ಗರಿಷ್ಠ ಸಾಧನೆ

ಹರಿಯಾಣದ ರೈತನ ಮಗನಾದ ನೀರಜ್ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಭಾರತದ ಕ್ರೀಡೆಯ ಪಾಲಿಗಿದು ಐತಿಹಾಸಿಕ ಕ್ಷಣ
ಭಾರತದ ಕ್ರೀಡೆಯ ಪಾಲಿಗಿದು ಐತಿಹಾಸಿಕ ಕ್ಷಣ
ಭಾರತದ ಕ್ರೀಡೆಯ ಪಾಲಿಗಿದು ಐತಿಹಾಸಿಕ ಕ್ಷಣ
ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ
ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ
ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT