ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

PHOTOS: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ; ದೇಶದೆಲ್ಲೆಡೆ ಮನೆ ಮಾಡಿದ ಸಂಭ್ರಮ

ಟೋಕಿಯೊ ಒಲಿಂಪಿಕ್ಸ್ ಅಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದೆ. ಜಾವೆಲಿನ್ ಥ್ರೋದಲ್ಲಿ ಭಾರತದ ಹೆಮ್ಮೆಯ ನೀರಜ್ ಚೋಪ್ರಾ ಚಿನ್ನ ಪದಕ ಗೆದ್ದಿದ್ದಾರೆ. ಆ ಮೂಲಕ ಒಲಿಂಪಿಕ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಸ್ವರ್ಣಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಶ್ರೇಯಕ್ಕೆ ಅವರು ಪಾತ್ರರಾದರು. ಇದರೊಂದಿಗೆ ದೇಶೆದೆಲ್ಲೆಡೆ ಸಂಭ್ರಮ ಮನೆ ಮಾಡಿದೆ.
Published : 8 ಆಗಸ್ಟ್ 2021, 5:47 IST
ಫಾಲೋ ಮಾಡಿ
Comments
ಪಾಣಿಪತ್‌ನಲ್ಲಿ ನೀರಜ್ ಮನೆಯಲ್ಲಿ ಸಿಹಿ ವಿತರಿಸಿ ಸಂಭ್ರಮ
ಪಾಣಿಪತ್‌ನಲ್ಲಿ ನೀರಜ್ ಮನೆಯಲ್ಲಿ ಸಿಹಿ ವಿತರಿಸಿ ಸಂಭ್ರಮ
ADVERTISEMENT
ಸಿಲಿಗುರಿಯಲ್ಲಿ ಅಭಿಮಾನಿಗಳ ಸಂಭ್ರಮ
ಸಿಲಿಗುರಿಯಲ್ಲಿ ಅಭಿಮಾನಿಗಳ ಸಂಭ್ರಮ
ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಪಟಾಕಿ ಸಿಡಿಸಿ ಸಂಭ್ರಮಾಚರಣೆ
ನೀರಜ್ ಐತಿಹಾಸಿಕ ಸಾಧನೆ, ದೇಶದೆಲ್ಲೆಡೆ ಮನೆ ಮಾಡಿದ ಸಂಭ್ರಮ
ನೀರಜ್ ಐತಿಹಾಸಿಕ ಸಾಧನೆ, ದೇಶದೆಲ್ಲೆಡೆ ಮನೆ ಮಾಡಿದ ಸಂಭ್ರಮ
ನೀರಜ್‌ಗೆ ಗೌರವ ಸಲ್ಲಿಸಿದ ಖ್ಯಾತ ಮರಳುಶಿಲ್ಪಿ ಸುದರ್ಶನ್‌ ಪಟ್ನಾಯಕ್‌
ನೀರಜ್‌ಗೆ ಗೌರವ ಸಲ್ಲಿಸಿದ ಖ್ಯಾತ ಮರಳುಶಿಲ್ಪಿ ಸುದರ್ಶನ್‌ ಪಟ್ನಾಯಕ್‌
ಪಾಟ್ನಾದಲ್ಲೂ ಡೋಲು ಬಾರಿಸಿ ಅಭಿಮಾನಿಗಳ ಜೈಕಾರ
ಪಾಟ್ನಾದಲ್ಲೂ ಡೋಲು ಬಾರಿಸಿ ಅಭಿಮಾನಿಗಳ ಜೈಕಾರ
ಅಹಮದಾಬಾದ್‌ನಲ್ಲಿ ಭಾರತದ ಪರ ಜೈಕಾರ
ಅಹಮದಾಬಾದ್‌ನಲ್ಲಿ ಭಾರತದ ಪರ ಜೈಕಾರ
ಬಿಕಾನೇರ್‌ನಲ್ಲಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು
ಬಿಕಾನೇರ್‌ನಲ್ಲಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು
ಜಾವೆಲಿನ್ ಥ್ರೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
ಜಾವೆಲಿನ್ ಥ್ರೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT