ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS | ಟೋಕಿಯೊ ಒಲಿಂಪಿಕ್ಸ್‌ನ ಮೋಹಕ ತಾರೆ ಜೆಹ್ರಾ ಗುನೆಶ್

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟರ್ಕಿಯ ವಾಲಿಬಾಲ್ ತಾರೆ ಜೆಹ್ರಾ ಗುನೆಶ್ ಹಲವಾರು ಕಾರಣಗಳಿಂದಾಗಿ ಗಮನ ಸೆಳೆದಿದ್ದಾರೆ. ಕೋರ್ಟ್‌ನಲ್ಲಿ ತಮ್ಮ ಕೌಶಲ್ಯದಿಂದ ಮೋಡಿ ಮಾಡಿರುವ ಜೆಹ್ರಾ, ಮೈದಾನದ ಹೊರಗೂ ಮೋಹಕ ಸೌಂದರ್ಯದಿಂದ ಕ್ರೀಡಾ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಚಿತ್ರ ಕೃಪೆ (ಜೆಹ್ರಾ ಗುನೆಶ್, ಇನ್‌ಸ್ಟಾಗ್ರಾಂ )
Published : 1 ಆಗಸ್ಟ್ 2021, 7:00 IST
ಫಾಲೋ ಮಾಡಿ
Comments
ವಾಲಿಬಾಲ್ ಕೋರ್ಟ್‌ನಲ್ಲಿ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಜೆಹ್ರಾ
ವಾಲಿಬಾಲ್ ಕೋರ್ಟ್‌ನಲ್ಲಿ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಜೆಹ್ರಾ
ADVERTISEMENT
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದ ಟರ್ಕಿಯ ವಾಲಿಬಾಲ್ ಆಟಗಾರ್ತಿ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದ ಟರ್ಕಿಯ ವಾಲಿಬಾಲ್ ಆಟಗಾರ್ತಿ
ಕ್ರೀಡಾ ಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಕ್ರೀಡಾ ಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
22 ವರ್ಷದ ಜೆಹ್ರಾ ಗುನೆಶ್
22 ವರ್ಷದ ಜೆಹ್ರಾ ಗುನೆಶ್
ಜೆಹ್ರಾ ಗುನೆಶ್ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟದಲ್ಲಿ ಪ್ರವೀಣೆ
ಜೆಹ್ರಾ ಗುನೆಶ್ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಆಟದಲ್ಲಿ ಪ್ರವೀಣೆ
ಜೆಹ್ರಾ ಗುನೆಶ್ ಸಂಭ್ರಮ
ಜೆಹ್ರಾ ಗುನೆಶ್ ಸಂಭ್ರಮ
ಒಲಿಂಪಿಕ್ಸ್‌ನಲ್ಲಿ ಚಿನ್ನದ ಕನಸಿನ ಗುರಿ
ಒಲಿಂಪಿಕ್ಸ್‌ನಲ್ಲಿ ಚಿನ್ನದ ಕನಸಿನ ಗುರಿ
ಸಾಮಾಜಿಕ ಮಾಧ್ಯಮದಲ್ಲೂ ಚರ್ಚೆಗೆ ಪಾತ್ರರಾಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲೂ ಚರ್ಚೆಗೆ ಪಾತ್ರರಾಗಿದ್ದಾರೆ.
ಜೆಹ್ರಾ ಗುನೆಶ್ ಮಾಡೆಲಿಂಗ್‌ಗೂ ಸೈ
ಜೆಹ್ರಾ ಗುನೆಶ್ ಮಾಡೆಲಿಂಗ್‌ಗೂ ಸೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT