ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

PHOTOS: ಸೋಲಿನ ಅಂಚಿನಿಂದ ಗೆದ್ದು ಬಂದ ರವಿಕುಮಾರ್ ದಹಿಯಾ ನೈಜ ಹೀರೊ!

ಚೀಬಾ (ಜಪಾನ್): ಟೋಕಿಯೊ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯ ಪುರುಷರ 57 ಕೆ.ಜಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಹಿಯಾ ಫೈನಲ್‌ಗೆ ಪ್ರವೇಶಿಸುವ ಮೂಲಕ ಮಗದೊಂದು ಪದಕವನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿರುವ ಭಾರತದ ಐದನೇ ಕುಸ್ತಿಪಟು ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.
Published : 4 ಆಗಸ್ಟ್ 2021, 11:07 IST
ಫಾಲೋ ಮಾಡಿ
Comments
ಫೈನಲ್‌ಗೆ ಪ್ರವೇಶಿಸಿ ಪದಕ ಖಚಿತಪಡಿಸಿದ ರವಿಕುಮಾರ್
ಫೈನಲ್‌ಗೆ ಪ್ರವೇಶಿಸಿ ಪದಕ ಖಚಿತಪಡಿಸಿದ ರವಿಕುಮಾರ್
ADVERTISEMENT
ಒಂದು ಹಂತದಲ್ಲಿ 2-9ರಲ್ಲಿ ಹಿನ್ನಡೆ ಅನುಭವಿಸಿದ್ದರು.
ಒಂದು ಹಂತದಲ್ಲಿ 2-9ರಲ್ಲಿ ಹಿನ್ನಡೆ ಅನುಭವಿಸಿದ್ದರು.
ಕೊನೆಯ ಕ್ಷಣದಲ್ಲಿ ರವಿಕುಮಾರ್ ಅದ್ಭುತ ಪ್ರದರ್ಶನ
ಕೊನೆಯ ಕ್ಷಣದಲ್ಲಿ ರವಿಕುಮಾರ್ ಅದ್ಭುತ ಪ್ರದರ್ಶನ
ಇನ್ನೇನು ಸೋತೆ ಬಿಟ್ಟರು ಎನ್ನುವಷ್ಟರಲ್ಲಿ ತಿರುಗಿಬಿದ್ದ ಭಾರತದ ಪೈಲ್ವಾನ್
ಇನ್ನೇನು ಸೋತೆ ಬಿಟ್ಟರು ಎನ್ನುವಷ್ಟರಲ್ಲಿ ತಿರುಗಿಬಿದ್ದ ಭಾರತದ ಪೈಲ್ವಾನ್
ಎದುರಾಳಿಯನ್ನು ಮಗುಚಿ ಹಾಕಿದ ರವಿಕುಮಾರ್
ಎದುರಾಳಿಯನ್ನು ಮಗುಚಿ ಹಾಕಿದ ರವಿಕುಮಾರ್
ಒಲಿಂಪಿಕ್ಸ್ ಪದಕ ಗೆಲ್ಲುತ್ತಿರುವ ಭಾರತದ ಐದನೇ ಕುಸ್ತಿಪಟು
ಒಲಿಂಪಿಕ್ಸ್ ಪದಕ ಗೆಲ್ಲುತ್ತಿರುವ ಭಾರತದ ಐದನೇ ಕುಸ್ತಿಪಟು
ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬಳಿಕ ಫೈನಲ್ ಪ್ರವೇಶಿಸುತ್ತಿರುವ ಭಾರತದ 2ನೇ ಕುಸ್ತಿಪಟು
ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬಳಿಕ ಫೈನಲ್ ಪ್ರವೇಶಿಸುತ್ತಿರುವ ಭಾರತದ 2ನೇ ಕುಸ್ತಿಪಟು
ರವಿಕುಮಾರ್ ದಹಿಯಾ ಚಿನ್ನ ಪದಕ ಗೆಲುವಿನ ಮೇಲೆ ಗುರಿ ನೆಟ್ಟಿದ್ದಾರೆ.
ರವಿಕುಮಾರ್ ದಹಿಯಾ ಚಿನ್ನ ಪದಕ ಗೆಲುವಿನ ಮೇಲೆ ಗುರಿ ನೆಟ್ಟಿದ್ದಾರೆ.
ನಿಜವಾದ ಹೀರೊ ರವಿಕುಮಾರ್ ದಹಿಯಾ
ನಿಜವಾದ ಹೀರೊ ರವಿಕುಮಾರ್ ದಹಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT