ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್; 21ನೇ ಗ್ರ್ಯಾನ್‌ಸ್ಲಾಮ್ ಕಿರೀಟ

ಲಂಡನ್: ಸರ್ಬಿಯಾದ ನೊವಾಕ್ ಜೊಕೊವಿಚ್ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಸತತ ನಾಲ್ಕನೇ ಸಹಿತ ಏಳನೇ ಬಾರಿ ವಿಂಬಲ್ಡನ್ ಟ್ರೋಫಿ ಗೆದ್ದಿದ್ದಾರೆ. ಈ ಮೂಲಕ ಒಟ್ಟಾರೆ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ.
Last Updated 11 ಜುಲೈ 2022, 4:32 IST
ಅಕ್ಷರ ಗಾತ್ರ
ಒಟ್ಟಾರೆಯಾಗಿ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. (ಚಿತ್ರ ಕೃಪೆ: Twitter/@Wimbledon)

ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್: 2011, 2014, 2015, 2018, 2019, 2021, 2022 (ಚಿತ್ರ ಕೃಪೆ: Twitter/@Wimbledon)

ನೊವಾಕ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ವಿರುದ್ಧ ಜಯಿಸಿದರು. (ಚಿತ್ರ ಕೃಪೆ: Twitter/@Wimbledon)

ಫೈನಲ್‌ನಲ್ಲಿ ಜೊಕೊವಿಚ್‌ಗೆ 4-6, 6-3, 6-4, 7-6ರ ಅಂತರದ ಗೆಲುವು  (ಚಿತ್ರ ಕೃಪೆ: Twitter/@Wimbledon)

ರೋಜರ್ ಫೆಡರರ್ (20 ಗ್ರ್ಯಾನ್ ಸ್ಲಾಮ್) ದಾಖಲೆ ಮುರಿದ ನೊವಾಕ್ ಜೊಕೊವಿಚ್.  (ಚಿತ್ರ ಕೃಪೆ: Twitter/@Wimbledon)

ಜೊಕೊವಿಚ್‌ಗೆ, ರಫೆಲ್ ನಡಾಲ್ (22 ಗ್ರ್ಯಾನ್‌ಸ್ಲಾಮ್) ದಾಖಲೆ ಸರಿಗಟ್ಟಲು ಇನ್ನೊಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಅಗತ್ಯವಿದೆ. (ಚಿತ್ರ ಕೃಪೆ: Twitter/@Wimbledon)

ವಿಂಬಲ್ಡನ್‌ ಪೈಕಿ ರೋಜರ್ ಎಂಟು ಸಲ ಗೆದ್ದಿದ್ದು, ನೊವಾಕ್‌ (7) ಎರಡನೇ ಸ್ಥಾನದಲ್ಲಿದ್ಧಾರೆ. (ಚಿತ್ರ ಕೃಪೆ: Twitter/@Wimbledon)

35 ವರ್ಷದ ನೊವಾಕ್ ಸ್ಮರಣೀಯ ಸಾಧನೆ (ಚಿತ್ರ ಕೃಪೆ: Twitter/@Wimbledon)

ನೊವಾಕ್ ಜೊಕೊವಿಚ್ ಆಟದ ಭಂಗಿ (ಚಿತ್ರ ಕೃಪೆ: Twitter/@Wimbledon)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT