ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಏರ್‌ ಷೋ: ರೋಮಾಂಚನಗೊಳಿಸಿದ ತೇಜಸ್

ಮೂರು ದಿನಗಳ ಕಾಲ ನಡೆಯಲಿರುವ ‘ಸಿಂಗ‍ಪುರ ಏರ್‌ ಷೋ’ಗೆ ಇಂದು (ಫೆ.15, ಮಂಗಳವಾರ) ಸರಳವಾಗಿ ಚಾಲನೆ ದೊರೆತಿದೆ. ವೈಮಾನಿಕ ಪ್ರದರ್ಶನದ ವೇಳೆ ಭಾರತದ ತೇಜಸ್‌ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು.ಮಾಲ್ಕೊಮ್ ಮತ್ತು ಬ್ರಯಾನ್ ಅವರು ಕ್ಲಿಕ್ಕಿಸಿರುವ ಚಿತ್ರಗಳನ್ನು ಹಂಚಿಕೊಂಡಿರುವ ಭಾರತೀಯ ವಾಯು ಪಡೆ, 'ಆಕಾಶದಲ್ಲಿನವಜ್ರದಂತೆ' ಎಂದು ಉಲ್ಲೇಖಿಸಿದೆ. ತೇಜಸ್‌ನ ಕೆಲವು ಚಿತ್ರಗಳು ಇಲ್ಲಿವೆ.
Last Updated 15 ಫೆಬ್ರವರಿ 2022, 16:18 IST
ಅಕ್ಷರ ಗಾತ್ರ
ವೈಮಾನಿಕ ಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿದೆ.
ವೈಮಾನಿಕ ಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿದೆ.

ವೈಮಾನಿಕ ಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿದೆ.

ADVERTISEMENT
ವೈಮಾನಿಕ ಪ್ರದರ್ಶನದ ವೇಳೆ ಭಾರತದ ತೇಜಸ್‌ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು
ವೈಮಾನಿಕ ಪ್ರದರ್ಶನದ ವೇಳೆ ಭಾರತದ ತೇಜಸ್‌ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು

ವೈಮಾನಿಕ ಪ್ರದರ್ಶನದ ವೇಳೆ ಭಾರತದ ತೇಜಸ್‌ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿತು

ಚಿತ್ರಗಳನ್ನು ಹಂಚಿಕೊಂಡಿರುವ ವಾಯು ಪಡೆ, ತೇಜಸ್ 'ಆಕಾಶದಲ್ಲಿನ ವಜ್ರದಂತೆ' ಕಾಣುತ್ತಿದೆ ಎಂದು ಉಲ್ಲೇಖಿಸಿದೆ.
ಚಿತ್ರಗಳನ್ನು ಹಂಚಿಕೊಂಡಿರುವ ವಾಯು ಪಡೆ, ತೇಜಸ್ 'ಆಕಾಶದಲ್ಲಿನ ವಜ್ರದಂತೆ' ಕಾಣುತ್ತಿದೆ ಎಂದು ಉಲ್ಲೇಖಿಸಿದೆ.

ಚಿತ್ರಗಳನ್ನು ಹಂಚಿಕೊಂಡಿರುವ ವಾಯು ಪಡೆ, ತೇಜಸ್ 'ಆಕಾಶದಲ್ಲಿನ ವಜ್ರದಂತೆ' ಕಾಣುತ್ತಿದೆ ಎಂದು ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಟ್ರೆಂಡಿಂಗ್ ಫೊಟೋಗಳು
ಸಿನಿಮಾ
ADVERTISEMENT