Tejas Fighter Jet: ಸ್ವದೇಶಿ ನಿರ್ಮಿತ ಯುದ್ಧ ವಿಮಾನ ‘ತೇಜಸ್’ನ ವಿಶೇಷತೆಗಳೇನು?
Tejas Features:ತೇಜಸ್, ಭಾರತದ ಪ್ರಥಮ ಸ್ವದೇಶಿ ನಿರ್ಮಿತ ಯುದ್ಧ ವಿಮಾನವಾಗಿದೆ. ಇದನ್ನು 2019ರಿಂದ ಸಂಪೂರ್ಣ ಶಸ್ತ್ರ ಸಜ್ಜಿತವಾಗಿ ಭಾರತೀಯ ಸೇನೆಗೆ ನಿಯೋಜನೆಗೊಳಿಸಲಾಗಿದೆ. ಹಾಗಿದ್ದರೆ, ಈ ತೇಜಸ್ ಯುದ್ಧ ವಿಮಾನದ ವಿಶೇಷತೆಗಳು, ಸಾಮರ್ಥ್ಯ ಏನು ಎಂಬುದನ್ನು ತಿಳಿಯೋಣ.Last Updated 22 ನವೆಂಬರ್ 2025, 9:52 IST