ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಇಸ್ರೇಲ್-ಪ್ಯಾಲೇಸ್ತೀನ್ ನಡುವೆ ಭುಗಿಲೆದ್ದ ಭಾರಿ ಹಿಂಸಾಚಾರ, ರಾಕೆಟ್ ದಾಳಿ

ಇಸ್ರೇಲ್ ಹಾಗೂ ಪ್ಯಾಲೇಸ್ತೀನ್ ನಡುವೆ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಗಾಜಾ ಮೂಲದ ಉಗ್ರರು ಇಸ್ರೇಲ್ ಮೇಲೆ ನೂರಾರು ರಾಕೆಟ್‌ ದಾಳಿ ನಡೆಸಿದ್ದು, ಮಂಗಳವಾರ ರಾತ್ರಿ 9 ಗಂಟೆಯ ವರೆಗೆ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ಯಾಲೇಸ್ತೀನ್ ಮೂಲದ ಭಯೋತ್ಪಾದಕ ಸಂಘಟನೆಯು ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಚಿತ್ರ ಕೃಪೆ: ಎಎಫ್‌ಪಿ, ರಾಯಿಟರ್ಸ್)
Last Updated 12 ಮೇ 2021, 3:11 IST
ಅಕ್ಷರ ಗಾತ್ರ
ಪ್ಯಾಲೇಸ್ತೀನ್ ಉಗ್ರರು ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆ ಮೃತಪಟ್ಟಿದ್ದಾರೆ.

ಇಸ್ತಾಂಬುಲ್‌‌ನಲ್ಲಿ ಇಸ್ರೇಲ್ ವಿರುದ್ಧ ಪ್ಯಾಲೇಸ್ತೀನ್ ದಂಗೆ

ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ಪ್ಯಾಲೇಸ್ತೀನ್

ದಕ್ಷಿಣ ಗಾಜಾ ಪ್ರದೇಶದಿಂದ ಇಸ್ರೇಲ್ ಮೇಲೆ ರಾಕೆಟ್ ಉಡಾಯಿಸಿದ ಪ್ಯಾಲೇಸ್ತೀನ್

ಪ್ಯಾಲೇಸ್ತೀನ್ ಹಮಾಸ್ ಉಗ್ರರಿಂದ ಇಸ್ರೇಲ್ ಮೇಲೆ 200ಕ್ಕಿಂತಲೂ ಹೆಚ್ಚು ರಾಕೆಟ್ ದಾಳಿ

ಇಸ್ರೇಲ್‌ನ ಐರಾನ್ ಡೋಮ್ ಮಿಸೈಲ್ ತಡೆ ವ್ಯವಸ್ಥೆಯು ಇಂಟರ್ಸೆಪ್ಟರ್ ಕ್ಷಿಪಣಿಯನ್ನು ಹಾರಿಸಿದೆ.

ಭಾರಿ ಹಿಂಸಾಚಾರದ ಬೆನ್ನಲ್ಲೇ ಲಾಡ್ ಪ್ರಾಂತ್ಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಂದ ತುರ್ತು ಪರಿಸ್ಥಿತಿ ಘೋಷಣೆ

ಮೃತಪಟ್ಟ ಭಾರತೀಯ ಮಹಿಳೆ ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯ ಸಂತೋಷ್ ಎಂದು ಗುರುತಿಸಲಾಗಿದೆ.

ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ ಹಾದಿಯಾಗಿ ಇಸ್ರೇಲ್ ದೂತಾವಾಸದ ಬಳಿ ಪ್ಯಾಲೇಸ್ತೀನ್ ಬೆಂಬಲಿಗರ ಪ್ರತಿಭಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT