PHOTOS: ಮನಕಲಕುವಂತಿವೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಭೀಕರ ದೃಶ್ಯಗಳು
ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸಾವು–ನೋವುಗಳಿಗೆ ಕಾರಣವಾಗಿದೆ. ರಷ್ಯಾ ಪಡೆಗಳು ಈಗಾಗಲೇ ಕೀವ್ ಹೊರವಲಯದ ಪ್ರದೇಶಗಳಿಗೆ ಲಗ್ಗೆ ಇಟ್ಟಿವೆ. ಯಾವ ಸಂದರ್ಭದಲ್ಲಿ ಬೇಕಾದರೂ ದಾಳಿ ನಡೆಸಬಹುದು ಎಂದು ಸರ್ಕಾರ ಸೂಚಿಸಿದೆ.