ಶನಿವಾರ, 3 ಜನವರಿ 2026
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ದೆಹಲಿ ಬ್ಯಾಂಕಿನಲ್ಲಿ ಹಗಲು ದರೋಡೆ

Indian Bank Heist: ವೇಷಧಾರಿ ಐದು ಮಂದಿ ದೆಹಲಿಯ ಗೊಡೋಡಿಯ ಬ್ಯಾಂಕಿಗೆ ನುಗ್ಗಿ 16 ಸಾವಿರ ರೂಪಾಯಿಗಳ ನಗದು ಪೆಟ್ಟಿಗೆಯನ್ನು ಅಪಹರಿಸಿ, ಗುಂಡು ಹಾರಿಸಿದರು. ಬ್ಯಾಂಕ್ ಅಕೌಂಟೆಂಟ್ ಪ್ರೇಮಚಂದ್ರ ಜೈನ್ ಗಾಯಗೊಂಡಿದ್ದಾರೆ.
Last Updated 3 ಜನವರಿ 2026, 0:35 IST
75 ವರ್ಷಗಳ ಹಿಂದೆ: ದೆಹಲಿ ಬ್ಯಾಂಕಿನಲ್ಲಿ ಹಗಲು ದರೋಡೆ

25 ವರ್ಷಗಳ ಹಿಂದೆ: ವಿದ್ಯುತ್‌ ವೈಫಲ್ಯ: ಅಂಧಕಾರದಲ್ಲಿ ಮುಳುಗಿದ ಉತ್ತರದ ರಾಜ್ಯಗಳು

Northern States Blackout: ಪಂಕಿ ವಿದ್ಯುತ್‌ ಕೇಂದ್ರದ ಲೈನ್‌ಗಳು ಟ್ರಿಪ್ ಆದ ಪರಿಣಾಮ ಉತ್ತರ ಪ್ರದೇಶ, ಮಧ್ಯಪ್ರವೇಶ, ರಾಜಸ್ತಾನ, ದೆಹಲಿ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ರಾಜ್ಯಗಳು ವಿದ್ಯುತ್ ಇಲ್ಲದೆ ಅಂಧಕಾರದಲ್ಲಿ ಮುಳುಗಿದವು.
Last Updated 2 ಜನವರಿ 2026, 23:21 IST
25 ವರ್ಷಗಳ ಹಿಂದೆ: ವಿದ್ಯುತ್‌ ವೈಫಲ್ಯ: ಅಂಧಕಾರದಲ್ಲಿ ಮುಳುಗಿದ ಉತ್ತರದ ರಾಜ್ಯಗಳು

75 ವರ್ಷಗಳ ಹಿಂದೆ: ಪ್ರಧಾನಿ ನೆಹರೂಗೆ ಬೆಂಗಳೂರಿನ ಪ್ರೇಮಭರಿತ ಸ್ವಾಗತ

Historic Bengaluru Crowd: ಪ್ರಧಾನಿ ಜವಾಹರಲಾಲ್ ನೆಹರೂ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ವೇಳೆ ಲಕ್ಷಾಂತರ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರೇಮಭರಿತ ಸ್ವಾಗತ ನೀಡಿದ ಅಮೂಲ್ಯ ಕ್ಷಣ ರಾಜಧಾನಿಯಲ್ಲಿ ನಡೆದಿದೆ.
Last Updated 1 ಜನವರಿ 2026, 23:53 IST
75 ವರ್ಷಗಳ ಹಿಂದೆ: ಪ್ರಧಾನಿ ನೆಹರೂಗೆ ಬೆಂಗಳೂರಿನ ಪ್ರೇಮಭರಿತ ಸ್ವಾಗತ

25 ವರ್ಷಗಳ ಹಿಂದೆ: ನದಿಯಲ್ಲಿ ತೆಪ್ಪ ಮುಳುಗಿ ಏಳು ಮಂದಿ ಜಲಸಮಾಧಿ

River Drowning Incident: ಕಾರಾಮುಂಗಿ ಗ್ರಾಮದ ಬಳಿ ಮಾಂಜ್ರಾ ನದಿಯಲ್ಲಿ ತೆಪ್ಪ ಮುಳುಗಿ ಒಂದೇ ಕುಟುಂಬದ ಏಳು ಮಂದಿ ಸಾವಿಗೀಡಾದರು. ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರು ಈಜುತ್ತ ದಡ ಸೇರಿದ್ದಾರೆ ಎಂದು ವರದಿಯಾಗಿದೆ.
Last Updated 1 ಜನವರಿ 2026, 23:25 IST
25 ವರ್ಷಗಳ ಹಿಂದೆ: ನದಿಯಲ್ಲಿ ತೆಪ್ಪ ಮುಳುಗಿ ಏಳು ಮಂದಿ ಜಲಸಮಾಧಿ

75 ವರ್ಷಗಳ ಹಿಂದೆ: ವಿಶ್ವ ಸಮಸ್ಯೆ ಪರಿಹಾರಕ್ಕೆ ಸಾಧನವಾಗಲಿ; ನೆಹರು

Nehru Radio Address: ಜಗತ್ತನ್ನು ಇಂದು ಕವಿದಿರುವ ನಿರಾಶಾಂಧಕಾರವನ್ನು ಲಂಡನ್ನಿನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಪ್ರಧಾನಿಗಳ ಸಮ್ಮೇಳನ ಕಡಿಮೆ ಮಾಡೀತೆಂಬ ಭರವಸೆಯನ್ನು ಭಾರತದ ಪ್ರಧಾನಿ ಜವಾಹರರು ಇಂದು ವ್ಯಕ್ತಪಡಿಸಿದರು.
Last Updated 1 ಜನವರಿ 2026, 1:12 IST
75 ವರ್ಷಗಳ ಹಿಂದೆ: ವಿಶ್ವ ಸಮಸ್ಯೆ ಪರಿಹಾರಕ್ಕೆ ಸಾಧನವಾಗಲಿ; ನೆಹರು

25 ವರ್ಷಗಳ ಹಿಂದೆ: ನೇಕಾರರಿಗೆ ರಿಯಾಯ್ತಿ ವಿದ್ಯುತ್‌: ಭರವಸೆ

Weaver Electricity Subsidy: ವಿದ್ಯುತ್‌ ದರ ಏರಿಕೆಯಿಂದ ಮಗ್ಗಗಳಿಗೆ ತೊಂದರೆಯಾಗುವ ಹಿನ್ನೆಲೆ ಜವಳಿ ಹಾಗೂ ರೇಷ್ಮೆ ಸಚಿವ ಎಂ. ಮಹದೇವ ವಿದ್ಯುತ್‌ ದರ ಕಡಿತಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.
Last Updated 31 ಡಿಸೆಂಬರ್ 2025, 22:46 IST
25 ವರ್ಷಗಳ ಹಿಂದೆ: ನೇಕಾರರಿಗೆ ರಿಯಾಯ್ತಿ ವಿದ್ಯುತ್‌: ಭರವಸೆ

75 ವರ್ಷಗಳ ಹಿಂದೆ: ಹಳ್ಳಿಗರಿಗೆ ಅನುಕೂಲವಾಗಲು ವಿದ್ಯಾ ಪದ್ಧತಿ ಬದಲಾಗಬೇಕು

Rajendra Prasad Speech: ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಹಳ್ಳಿಗರಿಗೂ ಸಮಾನವಾಗಿ ಅನುಕೂಲವಾಗುವಂತೆ ಬದಲಾಯಿಸಬೇಕೆಂದು ಡಾ. ರಾಜೇಂದ್ರ ಪ್ರಸಾದರು ಅಮರಾವತಿಯಲ್ಲಿ ನಡೆದ ವಿದ್ಯಾಪೀಠ ಉದ್ಘಾಟನೆಯಲ್ಲಿ ಹೇಳಿದರು.
Last Updated 30 ಡಿಸೆಂಬರ್ 2025, 23:38 IST
75 ವರ್ಷಗಳ ಹಿಂದೆ: ಹಳ್ಳಿಗರಿಗೆ ಅನುಕೂಲವಾಗಲು ವಿದ್ಯಾ ಪದ್ಧತಿ ಬದಲಾಗಬೇಕು
ADVERTISEMENT

25 ವರ್ಷಗಳ ಹಿಂದೆ | ಮಸೀದಿ ಧ್ವಂ‌ಸ ದೊಡ್ಡ ಪ್ರಮಾದ: ಎಲ್‌.ಕೆ. ಅಡ್ವಾಣಿ

LK Advani Statement: ಎಲ್‌.ಕೆ. ಅಡ್ವಾಣಿ ಅವರು ಬಾಬ್ರಿ ಮಸೀದಿ ಧ್ವಂಸವನ್ನು ಒಂದು ದೊಡ್ಡ ಪ್ರಮಾದ ಎಂದು ಒಪ್ಪಿಕೊಂಡಿದ್ದು, ಬಿಜೆಪಿಯು ಮತ್ತು ಆರ್‌ಎಸ್‌ಎಸ್‌ನ ನಾಯಕತ್ವದ ವೈಫಲ್ಯವನ್ನೂ ಅಭಿವ್ಯಕ್ತಿಸಿದ್ದಾರೆ.
Last Updated 30 ಡಿಸೆಂಬರ್ 2025, 23:06 IST
25 ವರ್ಷಗಳ ಹಿಂದೆ | ಮಸೀದಿ ಧ್ವಂ‌ಸ ದೊಡ್ಡ ಪ್ರಮಾದ: ಎಲ್‌.ಕೆ. ಅಡ್ವಾಣಿ

25 ವರ್ಷಗಳ ಹಿಂದೆ: ತೆರೆಸಾ: ನೂತನ ಮುಖ್ಯ ಕಾರ್ಯದರ್ಶಿ

Women IAS Officer: byline no author page goes here 1965ರ ಐಎಎಸ್‌ ಬ್ಯಾಚಿನ ತೆರೆಸಾ ಭಟ್ಟಾಚಾರ್ಯ ಅವರನ್ನು ರಾಜ್ಯ ಸರ್ಕಾರದ ಪ್ರಥಮ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಅವರು ಮಂತ್ರಿಮಂಡಲದಿಂದ ಅಧಿಕೃತವಾಗಿ ಆಯ್ಕೆಯಾದರು.
Last Updated 29 ಡಿಸೆಂಬರ್ 2025, 23:54 IST
25 ವರ್ಷಗಳ ಹಿಂದೆ: ತೆರೆಸಾ: ನೂತನ ಮುಖ್ಯ ಕಾರ್ಯದರ್ಶಿ

75 ವರ್ಷಗಳ ಹಿಂದೆ: ಸಕ್ಕರೆ ಸಾಗಾಟಕ್ಕೆ ಸರ್ಕಾರದ ನಿಷೇಧ

Government Regulation: ಭಾರತ ಸರ್ಕಾರ 75 ವರ್ಷಗಳ ಹಿಂದೆ ಅಂತರ ಸಾಂಸ್ಥಾನಿಕ ಸಕ್ಕರೆ ಸಾಗಾಟಕ್ಕೆ ಮಿಲಿಟರಿ ಅಥವಾ ಅಧಿಕೃತ ಪತ್ರವಿಲ್ಲದೆ ನಿಷೇಧಿಸಿ ವಿಶೇಷ ಗೆಜೆಟ್ ಪ್ರಕಟಣೆಯ ಮೂಲಕ ಆದೇಶ ಹೊರಡಿಸಿತ್ತು.
Last Updated 29 ಡಿಸೆಂಬರ್ 2025, 22:56 IST
75 ವರ್ಷಗಳ ಹಿಂದೆ: ಸಕ್ಕರೆ ಸಾಗಾಟಕ್ಕೆ ಸರ್ಕಾರದ ನಿಷೇಧ
ADVERTISEMENT
ADVERTISEMENT
ADVERTISEMENT