ಮಂಗಳವಾರ, 6 ಜನವರಿ 2026
×
ADVERTISEMENT

ಕ್ರೀಡೆಗಳು

ADVERTISEMENT

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ಪುರುಷರ ತಂಡಕ್ಕೆ ಜಯ

Basketball ಕರ್ನಾಟಕ ಪುರುಷರ ತಂಡವು ಚೆನ್ನೈನಲ್ಲಿ ನಡೆಯುತ್ತಿರುವ 75ನೇ ಸೀನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಸೋಮವಾರ 94–75ರಿಂದ ಸರ್ವಿಸಸ್‌ ತಂಡವನ್ನು ಮಣಿಸಿತು. ಆದರೆ, ರಾಜ್ಯ ಮಹಿಳಾ ತಂಡವು ರೈಲ್ವೇಸ್‌ ತಂಡದ ವಿರುದ್ಧ ಪರಾಭವಗೊಂಡಿತು.
Last Updated 5 ಜನವರಿ 2026, 20:11 IST
ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ಪುರುಷರ ತಂಡಕ್ಕೆ ಜಯ

ರಾಷ್ಟ್ರೀಯ ಜೂನಿಯರ್‌ ಕೊಕ್ಕೊ ಚಾಂಪಿಯನ್‌ಷಿಪ್‌: ಕರ್ನಾಟಕ ಚಾಂಪಿಯನ್‌

Karnataka Wins Title: ಗುಂಜೂರಿನಲ್ಲಿ ನಡೆದ 44ನೇ ರಾಷ್ಟ್ರೀಯ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡ ಮಹಾರಾಷ್ಟ್ರ ವಿರುದ್ಧ 35–30ರ ಜಯದೊಂದಿಗೆ ಚಾಂಪಿಯನ್‌ ಪಟ್ಟ ಪಡೆದುಕೊಂಡಿತು.
Last Updated 5 ಜನವರಿ 2026, 16:29 IST
ರಾಷ್ಟ್ರೀಯ ಜೂನಿಯರ್‌ ಕೊಕ್ಕೊ ಚಾಂಪಿಯನ್‌ಷಿಪ್‌: ಕರ್ನಾಟಕ ಚಾಂಪಿಯನ್‌

ವಿಶ್ವ ಬಿಲಿಯರ್ಡ್ಸ್‌ ಮಾಜಿ ಚಾಂಪಿಯನ್‌ ಮನೋಜ್‌ ಕೊಠಾರಿ ನಿಧನ

Manoj Kothari Passes Away: 1990ರ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ ಮನೋಜ್‌ ಕೊಠಾರಿ ಅವರು ತಿರುನಲ್ವೇಲಿ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದಾಗಿ 67ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Last Updated 5 ಜನವರಿ 2026, 16:29 IST
ವಿಶ್ವ ಬಿಲಿಯರ್ಡ್ಸ್‌ ಮಾಜಿ ಚಾಂಪಿಯನ್‌ ಮನೋಜ್‌ ಕೊಠಾರಿ  ನಿಧನ

ಯೂತ್‌ ಕಂಟೆಂಡರ್‌: ಶಾರ್ವಿಲ್‌, ಸಾಕ್ಷ್ಯಾ ರನ್ನರ್ಸ್‌

Table Tennis Youth Silver: ಶಾರ್ವಿಲ್‌ ಕಂಬ್ಳೇಕರ್‌ ಹಾಗೂ ಸಾಕ್ಷ್ಯಾ ಸಂತೋಷ್‌ ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌ನಲ್ಲಿ ಕ್ರಮವಾಗಿ 11 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ರನ್ನರ್‌–ಅಪ್‌ ಪ್ರಶಸ್ತಿ ಪಡೆದರು.
Last Updated 5 ಜನವರಿ 2026, 16:28 IST
ಯೂತ್‌ ಕಂಟೆಂಡರ್‌: ಶಾರ್ವಿಲ್‌, ಸಾಕ್ಷ್ಯಾ ರನ್ನರ್ಸ್‌

ಜೆಎಸ್‌ಡಬ್ಲ್ಯು ಸಖ್ಯ ತೊರೆದ ಜಾವೆಲಿನ್ ತಾರೆ ನೀರಜ್ ಚೋಪ್ರಾ

Neeraj Chopra Management Move: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಜೆಎಸ್‌ಡಬ್ಲ್ಯು ಜೊತೆಗಿನ 10 ವರ್ಷದ ಬಾಂಧವ್ಯಕ್ಕೆ ವಿದಾಯ ಹೇಳಿ, ತಮ್ಮದೇ ‘ವೆಲ್ ಸ್ಪೋರ್ಟ್ಸ್’ ಸಂಸ್ಥೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
Last Updated 5 ಜನವರಿ 2026, 15:59 IST
ಜೆಎಸ್‌ಡಬ್ಲ್ಯು ಸಖ್ಯ ತೊರೆದ ಜಾವೆಲಿನ್ ತಾರೆ ನೀರಜ್ ಚೋಪ್ರಾ

ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

Athlete Management: ಭಾರತದ ತಾರಾ ಜಾವೆಲಿನ್ ಥ್ರೋ ಎಸೆತಗಾರ ನೀರಜ್ ಚೋಪ್ರಾ ಅವರು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿರುವುದಾಗಿ ಘೋಷಿಸಿದ್ದಾರೆ. ತಮ್ಮದೇ ನಿರ್ವಹಣಾ ಸಂಸ್ಥೆ ವೆಲ್ ಸ್ಪೋರ್ಟ್ಸ್ ಆರಂಭಿಸುತ್ತಿದ್ದಾರೆ.
Last Updated 5 ಜನವರಿ 2026, 11:05 IST
ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

ಕುಸ್ತಿ: ಬೆಳ್ಳಿ ಕಡೆ ಗೆದ್ದ ದಾವಣಗೆರೆ ಯೋಗೇಶ್ ಪೈಲ್ವಾನ್

Yogesh Pailwan: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಂಗಿ ಬಯಲು ಕುಸ್ತಿಯ ಕಡೆಯ ಪಂದ್ಯದಲ್ಲಿ ದಾವಣಗೆರೆ ಯೋಗೇಶ್ ಪೈಲ್ವಾನ್ ಅವರು ಕೊಡಂಬಿ ಗ್ರಾಮದ ವಾಸಿಂ ಪೈಲ್ವಾನ ಅವರನ್ನು ಸೋಲಿಸುವ ಮೂಲಕ ಬೆಳ್ಳಿ ಕಡೆ ಗೆದ್ದರು.
Last Updated 5 ಜನವರಿ 2026, 2:52 IST
ಕುಸ್ತಿ: ಬೆಳ್ಳಿ ಕಡೆ ಗೆದ್ದ ದಾವಣಗೆರೆ ಯೋಗೇಶ್ ಪೈಲ್ವಾನ್
ADVERTISEMENT

ಹಾಕಿ ಇಂಡಿಯಾ ಲೀಗ್: ಬೆಂಗಾಲ್ ಟೈಗರ್ಸ್ ಶುಭಾರಂಭ

JSW Surma Club: ಚೆನ್ನೈ: ಹಾಲಿ ಚಾಂಪಿಯನ್ ಶ್ರಾಚಿ ಬೆಂಗಾಲ್ ಟೈಗರ್ಸ್ ತಂಡವು ಭಾನುವಾರ ನಡೆದ ಪುರುಷರ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಪಂದ್ಯದಲ್ಲಿ 3-1 ಅಂತರದಿಂದ ಜೆಎಸ್‌ಡಬ್ಲ್ಯೂ ಸೂರ್ಮಾ ಕ್ಲಬ್ ತಂಡವನ್ನು ಮಣಿಸಿ ಅಭಿಯಾನ ಆರಂಭಿಸಿತು.
Last Updated 4 ಜನವರಿ 2026, 16:19 IST
ಹಾಕಿ ಇಂಡಿಯಾ ಲೀಗ್: ಬೆಂಗಾಲ್ ಟೈಗರ್ಸ್ ಶುಭಾರಂಭ

ರಾಷ್ಟ್ರೀಯ ಥ್ರೋಬಾಲ್‌: ಕರ್ನಾಟಕ ತಂಡಗಳು ಚಾಂಪಿಯನ್‌

Throwball Victory: 46ನೇ ಸೀನಿಯರ್‌ ರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪುರುಷರು ಮತ್ತು ಮಹಿಳೆಯರು ಕ್ರಮವಾಗಿ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ತಂಡಗಳನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.
Last Updated 4 ಜನವರಿ 2026, 16:08 IST
ರಾಷ್ಟ್ರೀಯ ಥ್ರೋಬಾಲ್‌: ಕರ್ನಾಟಕ ತಂಡಗಳು ಚಾಂಪಿಯನ್‌

ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌: ಸಿಂಡ್ರೆಲಾ, ದಿವ್ಯಾಂಶಿಗೆ ಗೆಲುವು

Youth Table Tennis Win: ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌ನಲ್ಲಿ ಸಿಂಡ್ರೆಲಾ ದಾಸ್‌ ಮತ್ತು ದಿವ್ಯಾಂಶಿ ಭೌಮಿಕ್‌ ಅವರು 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಗೆಲುವಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿದ್ದಾರೆ.
Last Updated 4 ಜನವರಿ 2026, 15:58 IST
ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌: ಸಿಂಡ್ರೆಲಾ, ದಿವ್ಯಾಂಶಿಗೆ ಗೆಲುವು
ADVERTISEMENT
ADVERTISEMENT
ADVERTISEMENT