ಸಪೂರ ಕಾಯ, ಆಕರ್ಷಕ ಕಂಗಳು ಇವೆಲ್ಲದಕ್ಕಿಂತಲೂ ವಯಸ್ಸಾಗುವುದನ್ನು, ಮಾಗುವುದನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಲೇ ವಸ್ತ್ರಗಳ ಕಟ್ಸ್‌ಗಳಲ್ಲಿ ತಮ್ಮ ಕರ್ವ್ಸ್‌ಗಳನ್ನು ಬಿಚ್ಚಿಟ್ಟಿದ್ದಾರೆ. ನನಗೀಗ 44 ಏನೀಗ ಎನ್ನುತ್ತಲೇ ಮಾದಕ ಗೌನುಗಳನ್ನು ಧರಿಸಿ, ನ್ಯೂಡ್ ಮೇಕಪ್‌ನಲ್ಲಿ ಇಷ್ಟುದ್ದದ ನಖಗಳನ್ನು ಪ್ರದರ್ಶಿಸುತ್ತ ಚಂದದ ಓಲೆ ಮತ್ತು ದಪ್ಪ ಬಳೆಗಳ ಟ್ರೆಂಡ್ ಸೃಷ್ಟಿಸಿದ್ದಾರೆ.