ಗುರುವಾರ, 4 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಕುದುರೆಗಳಿಗೆ ‘ಗ್ಲ್ಯಾಂಡರ್ಸ್‌’ ಸೋಂಕು: ರೇಸ್‌ಗಳು ರದ್ದಾಗುವ ಆತಂಕ

Bangalore Horse Racing: ಐದು ಕುದುರೆಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ‘ಗ್ಲ್ಯಾಂಡರ್ಸ್‌’ ಕಾಣಿಸಿಕೊಂಡ ಪರಿಣಾಮ ಬೆಂಗಳೂರು ಟರ್ಫ್‌ ಕ್ಲಬ್‌ನ ಚಳಿಗಾಲದ ರೇಸ್‌ಗಳು ರದ್ದಾಗುವ ಆತಂಕ ಎದುರಾಗಿದೆ.
Last Updated 4 ಡಿಸೆಂಬರ್ 2025, 16:50 IST
ಕುದುರೆಗಳಿಗೆ ‘ಗ್ಲ್ಯಾಂಡರ್ಸ್‌’ ಸೋಂಕು: ರೇಸ್‌ಗಳು ರದ್ದಾಗುವ ಆತಂಕ

ಗುವಾಹಟಿ ಮಾಸ್ಟರ್ಸ್‌|ಮುಂದುವರಿದ ಭಾರತದ ಪಾರಮ್ಯ: ಅರಿನ್‌ಗೆ ತಾನ್ಯಾ ಹೇಮಂತ್ ಆಘಾತ

Indian Badminton Stars: ಗುವಾಹಟಿ ಮಾಸ್ಟರ್ಸ್‌ ಸೂಪರ್‌ 100 ಟೂರ್ನಿಯ ಮೂರನೇ ದಿನ ತಾನ್ಯಾ ಹೇಮಂತ್‌ ಅವರು ಅಗ್ರ ಶ್ರೇಯಾಂಕದ ಟರ್ಕಿಯ ನೆಸ್ಲಿಹಾನ್ ಅರಿನ್‌ ಅವರನ್ನು ಅಚ್ಚರಿಯ ಗೆಲುವಿನಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆQualified.
Last Updated 4 ಡಿಸೆಂಬರ್ 2025, 16:46 IST
ಗುವಾಹಟಿ ಮಾಸ್ಟರ್ಸ್‌|ಮುಂದುವರಿದ ಭಾರತದ ಪಾರಮ್ಯ: ಅರಿನ್‌ಗೆ ತಾನ್ಯಾ ಹೇಮಂತ್ ಆಘಾತ

London Chess Classic Open 2025: ಅಗ್ರಸ್ಥಾನ ಹಂಚಿಕೊಂಡ ಪ್ರಜ್ಞಾನಂದ

ಲಂಡನ್ ಚೆಸ್‌ ಕ್ಲಾಸಿಕ್ ಓಪನ್
Last Updated 4 ಡಿಸೆಂಬರ್ 2025, 13:18 IST
London Chess Classic Open 2025: ಅಗ್ರಸ್ಥಾನ ಹಂಚಿಕೊಂಡ ಪ್ರಜ್ಞಾನಂದ

Jerusalem Masters: ಆನಂದ್‌ ವಿರುದ್ಧ ಗೆದ್ದ ಅರ್ಜುನ್‌ಗೆ ಪ್ರಶಸ್ತಿ

ಚೆಸ್‌: ಜೆರುಸಲೇಂ ಮಾಸ್ಟರ್ಸ್‌
Last Updated 4 ಡಿಸೆಂಬರ್ 2025, 13:16 IST
Jerusalem Masters: ಆನಂದ್‌ ವಿರುದ್ಧ ಗೆದ್ದ ಅರ್ಜುನ್‌ಗೆ ಪ್ರಶಸ್ತಿ

FIDE Ratings | ಕಿರಿಯ ವಯಸ್ಸಿನಲ್ಲೇ ರೇಟಿಂಗ್: ಭಾರತದ ಬಾಲಕನ ದಾಖಲೆ

Youngest Chess Record: ಚೆಸ್‌ ಇತಿಹಾಸದಲ್ಲೇ ಫಿಡೆ ರೇಟಿಂಗ್ ಪಡೆದ ಅತಿ ಕಿರಿಯ ಆಟಗಾರ ಎಂಬ ದಾಖಲೆಗೆ ಭಾರತದ ಸರ್ವಜ್ಞ ಸಿಂಗ್ ಕುಶ್ವಾಹ ಪಾತ್ರನಾಗಿದ್ದಾನೆ. ಈ ಬಾಲಕ 3 ವರ್ಷ, ಏಳು ತಿಂಗಳು 20 ದಿನ ವಯಸ್ಸಿನಲ್ಲಿ ರೇಟಿಂಗ್‌ ಪಡೆದಿದ್ದಾನೆ.
Last Updated 4 ಡಿಸೆಂಬರ್ 2025, 13:12 IST
FIDE Ratings | ಕಿರಿಯ ವಯಸ್ಸಿನಲ್ಲೇ ರೇಟಿಂಗ್: ಭಾರತದ ಬಾಲಕನ ದಾಖಲೆ

ಟೇಬಲ್‌ ಟೆನಿಸ್‌ ಟೂರ್ನಿ: ಅಭಿನವ್, ಸಹನಾಗೆ ಸಿಂಗಲ್ಸ್ ಪ್ರಶಸ್ತಿ

ಅಭಿನವ್ ಕೆ.ಮೂರ್ತಿ ಮತ್ತು ಸಹನಾ ಎಚ್‌.ಮೂರ್ತಿ ಅವರು ಬುಧವಾರ ಮುಕ್ತಾಯಗೊಂಡ 27ನೇ ಡಾ.ಎಂ.ಎಸ್‌.ರಾಮಯ್ಯ ಸ್ಮರಣಾರ್ಥ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
Last Updated 3 ಡಿಸೆಂಬರ್ 2025, 20:48 IST
ಟೇಬಲ್‌ ಟೆನಿಸ್‌ ಟೂರ್ನಿ: ಅಭಿನವ್, ಸಹನಾಗೆ ಸಿಂಗಲ್ಸ್ ಪ್ರಶಸ್ತಿ

ಗುವಾಹಟಿ ಮಾಸ್ಟರ್ಸ್|ಭಾರತದ ಶಟ್ಲರ್‌ಗಳ ಪಾರಮ್ಯ: ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ

ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ, ತರುಣ್‌ l ಕನ್ನಡಿಗ ಮಿಥುನ್‌ ಮಂಜುನಾಥ್‌ ಮುನ್ನಡೆ
Last Updated 3 ಡಿಸೆಂಬರ್ 2025, 20:44 IST
ಗುವಾಹಟಿ ಮಾಸ್ಟರ್ಸ್|ಭಾರತದ ಶಟ್ಲರ್‌ಗಳ ಪಾರಮ್ಯ: ಪ್ರಿಕ್ವಾರ್ಟರ್‌ಫೈನಲ್‌ಗೆ ತನ್ವಿ
ADVERTISEMENT

ಎಫ್‌ಐಎಚ್‌ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ ತಂಡ

ಮನ್‌ದೀಪ್‌ ಸಿಂಗ್‌ ಮತ್ತು ಶಾರದಾನಂದ ತಿವಾರಿ ಅವರ ಅಮೋಘ ಆಟದ ನೆರವಿನಿಂದ ಭಾರತ ತಂಡವು ಮಂಗಳವಾರ ಎಫ್‌ಐಎಚ್‌ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌ನ ಪಂದ್ಯದಲ್ಲಿ 5–0ರಿಂದ ಸ್ವಿಟ್ಜರ್ಲೆಂಡ್‌ ತಂಡವನ್ನು ಮಣಿಸಿ, ಅಜೇಯವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿತು.
Last Updated 2 ಡಿಸೆಂಬರ್ 2025, 23:57 IST
ಎಫ್‌ಐಎಚ್‌ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ ತಂಡ

ಟೇಬಲ್ ಟೆನಿಸ್‌: ಅಥರ್ವ, ಕೈರಾ ಚಾಂಪಿಯನ್‌

ಅಥರ್ವ ನವರಂಗೆ ಹಾಗೂ ಕೈರಾ ಬಾಳಿಗಾ ಅವರು ಡಾ.ಎಂ.ಎಸ್‌.ರಾಮಯ್ಯ ಸ್ಮರಣಾರ್ಥ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್‌ ಟೂರ್ನಿಯ 17 ವರ್ಷದೊಳಗಿವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 2 ಡಿಸೆಂಬರ್ 2025, 16:12 IST
ಟೇಬಲ್ ಟೆನಿಸ್‌: ಅಥರ್ವ, ಕೈರಾ ಚಾಂಪಿಯನ್‌

ಬಜರಂಗ್‌, ವಿನೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

WFI Election Dispute: ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ವಿನೇಶ್ ಫೋಗಟ್‌, ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವ್ರತ ಕಾದಿಯಾನ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ.
Last Updated 2 ಡಿಸೆಂಬರ್ 2025, 16:09 IST
ಬಜರಂಗ್‌, ವಿನೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT