ಮ್ಯಾಂಚೆಸ್ಟರ್ (ಪಿಟಿಐ): ಸ್ಟೀವನ್ ಸ್ಮಿತ್ ಅವರ ರನ್‌ಗಳ ಹಸಿವಿಗೆ ಕಡಿವಾಣ ಹಾಕುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಮತ್ತೊಮ್ಮೆ ವಿಫಲರಾದರು.

ಇಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಅವರು ಗುರುವಾರ ಗಳಿಸಿದ ದ್ವಿಶತಕದ (ಬ್ಯಾಟಿಂಗ್ 205; 314ಎಸೆತ, 23 ಬೌಂಡರಿ, 2ಸಿಕ್ಸರ್) ಬಲದಿಂದ ಆಸ್ಟ್ರೇಲಿಯಾ ತಂಡವು 116 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 415 ರನ್ ಗಳಿಸಿತು. ಮೊದಲ ದಿನವಾದ ಬುಧವಾರ ಆಸ್ಟ್ರೇಲಿಯಾ ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಅರ್ಧಶತಕ ಹೊಡೆದ ಲಾಬುಚೇನ್ ಮತ್ತು ಸ್ಮಿತ್ ತಂಡವನ್ನು ಪಾರು ಮಾಡಿದರು. ಎರಡನೇ ದಿನದಾಟದಲ್ಲಿ ಸ್ಮಿತ್ ಮತ್ತು ನಾಯಕ ಟಿಮ್ ಪೇಮ್ (58; 127 ಎಸೆತ, 8 ಬೌಂಡರಿ) ಅವರ ಜೊತೆಯಾಟವು ರಂಗೇರಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 116 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 415 (ಸ್ಟೀವನ್ ಸ್ಮಿತ್ ಬ್ಯಾಟಿಂಗ್ 205, ಟಿಮ್ ಪೇನ್ 58,
ಸ್ಟುವರ್ಟ್ ಬ್ರಾಡ್ 74ಕ್ಕೆ3, ಜ್ಯಾಕ್ ಲೀಚ್ 75ಕ್ಕೆ2, ಕ್ರೇಗ್ ಓವರ್ಟನ್ 80ಕ್ಕೆ2) ವಿವರ ಅಪೂರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.