ಕಲಬುರಗಿ ಗ್ರಂಥಪಾಲಕಿದು ಆತ್ಮಹತ್ಯೆಯಲ್ಲ, ಕೊಲೆ.. CBI ತನಿಖೆಯಾಗಬೇಕು: ಆರ್. ಅಶೋಕ
CBI Investigation: ಕಲಬುರಗಿಯ ಮಳಖೇಡ ಗ್ರಂಥಾಲಯದ ನೌಕರಿ ಭಾಗ್ಯವತಿ ಅಗ್ಗಿಮಠ ಆತ್ಮಹತ್ಯೆ ಪ್ರಕರಣ ಸರ್ಕಾರ ಪ್ರಾಯೋಜಿತ ಕೊಲೆ ಎಂದು ಆರ್. ಅಶೋಕ್ ಆರೋಪಿಸಿ, ತನಿಖೆ ಸಿಬಿಐಗೆ ನೀಡಲು ಆಗ್ರಹಿಸಿದರು.Last Updated 14 ಅಕ್ಟೋಬರ್ 2025, 11:23 IST