ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಿತ್ರಗಳಲ್ಲಿ: ಆಸೀಸ್ ನೆಲದಲ್ಲಿ ಸ್ಮರಣೀಯ ಟಿ20 ಸರಣಿ ಗೆಲುವು

ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 12 ರನ್ ಅಂತರದ ಸೋಲಿಗೆ ಶರಣಾಗಿದೆ. ಹಾಗಿದ್ದರೂ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1ರ ಅಂತರದಲ್ಲಿವಶಪಡಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, ಮ್ಯಾಥ್ಯೂ ವೇಡ್ (80) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 186 ರನ್ ಪೇರಿಸಿತ್ತು. ಬಳಿಕ ವಿರಾಟ್ ಕೊಹ್ಲಿ (85) ದಿಟ್ಟ ಹೋರಾಟ ತೋರಿದರೂ ಭಾರತ ಏಳು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು.ಇನ್ನಷ್ಟು ಸುದ್ದಿಗಳು:ವಿರಾಟ್ ಹೋರಾಟ ವ್ಯರ್ಥ; ಭಾರತಕ್ಕೆ ಸೋಲು; ಸರಣಿ 2-1 ವಶಕ್ಕೆ PV Web Exclusive| 'ಸರ್ ರವೀಂದ್ರ ಜಡೇಜ’ ಶ್ರೇಷ್ಠ ‘ಆಲ್‌ರೌಂಡರ್‌‘ ಆಗಿದ್ದು... IND vs AUS T20: ಡಿಆರ್‌ಎಸ್ ನಿರಾಕರಣೆ; ಗರಂ ಆದ ವಿರಾಟ್ ಕೊಹ್ಲಿ
Published : 8 ಡಿಸೆಂಬರ್ 2020, 12:53 IST
ಫಾಲೋ ಮಾಡಿ
Comments
ಟೀಮ್ ಇಂಡಿಯಾ ಪರ ದಿಟ್ಟ ಹೋರಾಟ ನೀಡಿದ ನಾಯಕ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ ಪರ ದಿಟ್ಟ ಹೋರಾಟ ನೀಡಿದ ನಾಯಕ ವಿರಾಟ್ ಕೊಹ್ಲಿ
ADVERTISEMENT
ಆಸೀಸ್ ಪರ 80 ರನ್ ಸಿಡಿಸಿದ ಮ್ಯಾಥ್ಯೂ ವೇಡ್
ಆಸೀಸ್ ಪರ 80 ರನ್ ಸಿಡಿಸಿದ ಮ್ಯಾಥ್ಯೂ ವೇಡ್
ಕೊನೆಗೂ ಸಿಡಿದ ಗ್ಲೆನ್ ಮ್ಯಾಕ್ಸ್‌ವೆಲ್
ಕೊನೆಗೂ ಸಿಡಿದ ಗ್ಲೆನ್ ಮ್ಯಾಕ್ಸ್‌ವೆಲ್
ಬೌಂಡರಿ ಗೆರೆಯಲ್ಲಿ ಸಿಕ್ಸ್ ತಡೆಗಟ್ಟಿದ ಸಂಜು ಸ್ಯಾಮ್ಸನ್
ಬೌಂಡರಿ ಗೆರೆಯಲ್ಲಿ ಸಿಕ್ಸ್ ತಡೆಗಟ್ಟಿದ ಸಂಜು ಸ್ಯಾಮ್ಸನ್
ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಜಲಕ್
ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಜಲಕ್
ಡಿಆರ್‌ಎಸ್ ನಿರಾಕರಣೆ; ನಾಯಕ ವಿರಾಟ್ ಕೊಹ್ಲಿ ಗರಂ
ಡಿಆರ್‌ಎಸ್ ನಿರಾಕರಣೆ; ನಾಯಕ ವಿರಾಟ್ ಕೊಹ್ಲಿ ಗರಂ
ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದ ಸಂಜು ಸ್ಯಾಮ್ಸನ್
ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದ ಸಂಜು ಸ್ಯಾಮ್ಸನ್
ಟಿ20 ಟ್ರೋಫಿ ಎತ್ತಿ ಹಿಡಿಯುತ್ತಿರುವ ನಾಯಕ ವಿರಾಟ್ ಕೊಹ್ಲಿ
ಟಿ20 ಟ್ರೋಫಿ ಎತ್ತಿ ಹಿಡಿಯುತ್ತಿರುವ ನಾಯಕ ವಿರಾಟ್ ಕೊಹ್ಲಿ
ಆಸೀಸ್ ನೆಲದಲ್ಲಿ ಸ್ಮರಣೀಯ ಟಿ20 ಸರಣಿ ಗೆಲುವು.
ಆಸೀಸ್ ನೆಲದಲ್ಲಿ ಸ್ಮರಣೀಯ ಟಿ20 ಸರಣಿ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT