ಬುಧವಾರ, 22 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ಭಾರತ ತಂಡದಲ್ಲಿ ಸ್ಥಾನ ಪಡೆದ 15 ಆಟಗಾರರ ಪಟ್ಟಿ ಇಲ್ಲಿದೆ

Published 30 ಏಪ್ರಿಲ್ 2024, 13:07 IST
Last Updated 30 ಏಪ್ರಿಲ್ 2024, 13:07 IST
ಅಕ್ಷರ ಗಾತ್ರ

ಯುಎಸ್‌ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ಇದೇ ವರ್ಷ ಜೂನ್‌ 1ರಿಂದ 29ರ ವರೆಗೆ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟವಾಗಿದೆ. ಕನ್ನಡಿಗ ಕೆ.ಎಲ್‌.ರಾಹುಲ್‌ ಬದಲು ದೆಹಲಿಯ ರಿಷಭ್‌ ಪಂತ್‌ ಹಾಗೂ ಕೇರಳದ ಸಂಜು ಸ್ಯಾಮ್ಸನ್‌ ವಿಕೆಟ್‌ಕೀಪರ್‌ ಬ್ಯಾಟರ್‌ಗಳಾಗಿ ಅವಕಾಶ ಗಿಟ್ಟಿಸಿದ್ದಾರೆ. ಚುಟುಕು ಮಹಾ ಸಮರಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದ 15 ಆಟಗಾರರು ಹಾಗೂ ಅವರು ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ನೀಡಿದ ಪ್ರದರ್ಶನದ ಮಾಹಿತಿ ಇಲ್ಲಿದೆ.

ರೋಹಿತ್‌ ಶರ್ಮಾ ಅವರು ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮಾದರಿಯಲ್ಲಿ 151 ಪಂದ್ಯ ಆಡಿರುವ ಅವರು, 5 ಶತಕ ಸಹಿತ 3,974 ರನ್‌ ಗಳಿಸಿದ್ದಾರೆ.

ಪಿಟಿಐ ಚಿತ್ರ

ಪ್ರಮುಖ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಉಪನಾಯಕನಾಗಿ ಆಡಲಿದ್ದಾರೆ. 92 ಪಂದ್ಯ ಆಡಿರುವ ಅವರು 1,348 ರನ್‌ ಹಾಗೂ 73 ವಿಕೆಟ್ ಕಬಳಿಸಿದ್ದಾರೆ.

ಎಡಗೈ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಬಿರುಸಿನ ಆರಂಭ ನೀಡಬಲ್ಲ ಆಟಗಾರ. ಈವರೆಗೆ 17 ಪಂದ್ಯ ಆಡಿರುವ ಅವರು 161.94ರ ಸ್ಟ್ರೈಕ್‌ರೇಟ್‌ನಲ್ಲಿ 1 ಶತಕ ಮತ್ತು 4 ಅರ್ಧಶತಕ ಸಹಿತ 502 ರನ್ ಗಳಿಸಿದ್ದಾರೆ.

ಭಾರತದ ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ. 117 ಪಂದ್ಯ ಆಡಿರುವ ಕೊಹ್ಲಿ, 4,037 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 37 ಅರ್ಧಶತಕಗಳಿವೆ.

ಚುಟುಕು ಕ್ರಿಕೆಟ್‌ನ ಪರಿಣಿತ ಹಾಗೂ ನಂ.1 ಬ್ಯಾಟರ್‌ ಎನಿಸಿರುವ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. 60 ಪಂದ್ಯ ಆಡಿರುವ ಅವರು 4 ಶತಕ ಸಹಿತ 2,141 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್‌ 171.55!

ವಿಕೆಟ್‌ಕೀಪರ್‌–ಬ್ಯಾಟರ್‌ ರಿಷಭ್‌ ಪಂತ್‌ ಪಂದ್ಯದ ಚಿತ್ರಣ ಬದಲಿಸಬಲ್ಲ ಆಟಗಾರ. ಅವರು 66 ಪಂದ್ಯಗಳಿಂದ 987 ರನ್ ಗಳಿಸಿದ್ದಾರೆ. 36 ಬ್ಯಾಟರ್‌ಗಳನ್ನು (27 ಕ್ಯಾಚ್‌ ಹಾಗೂ 9 ಸ್ಟಂಪ್‌) ಪೆವಿಲಿಯನ್‌ಗೆ ಅಟ್ಟಿದ್ದಾರೆ.

ಎರಡನೇ ವಿಕೆಟ್‌ಕೀಪರ್‌–ಬ್ಯಾಟರ್‌ ಆಗಿ ಸಂಜು ಸ್ಯಾಮ್ಸನ್‌ ಸ್ಥಾನ ಪಡೆದಿದ್ದಾರೆ. ಆಡಿರುವ 25 ಪಂದ್ಯಗಳಲ್ಲಿ 374 ರನ್ ಗಳಿಸಿದ್ದು, 18 ಬ್ಯಾಟರ್‌ಗಳನ್ನು  (14 ಕ್ಯಾಚ್‌, 4 ಸ್ಟಂಪ್‌) ಔಟ್‌ ಮಾಡಿದ್ದಾರೆ.

ರವೀಂದ್ರ ಜಡೇಜ ಟೀಂ ಇಂಡಿಯಾಗೆ ಸಮತೋಲನ ತಂದುಕೊಡಬಲ್ಲ ಆಟಗಾರ. ಬ್ಯಾಟಿಂಗ್‌, ಬೌಲಿಂಗ್‌ ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗಬಲ್ಲರು. 66 ಪಂದ್ಯ ಆಡಿರುವ ಅವರು 480 ರನ್‌ ಮತ್ತು 53 ವಿಕೆಟ್‌ ಕಬಳಿಸಿದ್ದಾರೆ.

ಎಡಗೈ ಸ್ಪಿನ್ ಆಲ್ರೌಂಡರ್‌ ಅಕ್ಷರ್‌ ಪಟೇಲ್‌, 52 ಪಂದ್ಯಗಳಿಂದ 361 ರನ್ ಗಳಿಸಿದ್ದಾರೆ. 49 ವಿಕೆಟ್‌ ಅವರ ಖಾತೆಯಲ್ಲಿವೆ.

ಶಿವಂ ದುಬೆ ತಂಡದಲ್ಲಿ ಸ್ಥಾನ ಪಡೆದಿರುವ ನಾಲ್ಕನೇ ಆಲ್‌ರೌಂಡರ್‌ ಆಗಿದ್ದಾರೆ. 21 ಪಂದ್ಯ ಆಡಿರುವ ಅವರು 276 ರನ್ ಮತ್ತು 8 ವಿಕೆಟ್‌ ಗಳಿಸಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್‌ಪ್ರಿತ್‌ ಬೂಮ್ರಾ ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರು 62 ಪಂದ್ಯಗಳಲ್ಲಿ 74 ವಿಕೆಟ್‌ ಕಬಳಿಸಿದ್ದಾರೆ. ಪ್ರತಿ ಓವರ್‌ಗೆ ಕೇವಲ 6.56ರ ದರದಲ್ಲಿ ರನ್‌ ಬಿಟ್ಟುಕೊಟ್ಟಿರುವುದು ಅವರ ಹೆಗ್ಗಳಿಕೆ.

ಮೊಹಮ್ಮದ್‌ ಸಿರಾಜ್‌ ಅವರು ಬೂಮ್ರಾ ಅವರೊಂದಿಗೆ ದಾಳಿ ನಡೆಸಲಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ 12 ವಿಕೆಟ್‌ ಕಬಳಿಸಿದ್ದಾರೆ.

ಯಜುವೇಂದ್ರ ಚಾಹಲ್‌ ಸ್ಪಿನ್‌ ಬೌಲಿಂಗ್‌ ಅಸ್ತ್ರವಾಗಿದ್ದಾರೆ. ಅವರು ಆಡಿರುವ 80 ಪಂದ್ಯಗಳಿಂದ 96 ವಿಕೆಟ್‌ ಉರುಳಿಸಿದ್ದಾರೆ.

ರಾಯಿಟರ್ಸ್‌ ಚಿತ್ರ

'ಚೈನಾಮನ್‌' ಶೈಲಿಯ ಬೌಲರ್‌ ಕುಲದೀಪ್‌ ಯಾದವ್‌ ತಂಡದಲ್ಲಿದ್ದಾರೆ. ಅವರು 35 ಪಂದ್ಯಗಳಿಂದ 59 ವಿಕೆಟ್‌ ಉರುಳಿಸಿದ್ದಾರೆ.

ಎಡಗೈ ವೇಗದ ಬೌಲರ್‌ ಅರ್ಶದೀಪ್‌ ಸಿಂಗ್‌ ಡೆತ್‌ಬೌಲಿಂಗ್‌ ಸ್ಪೆಷಲಿಸ್ಟ್‌ಗಳಲ್ಲಿ ಒಬ್ಬರು. ಅವರು 44 ಪಂದ್ಯಗಳಲ್ಲಿ 62 ವಿಕೆಟ್‌ ಕಬಳಿಸಿದ್ದಾರೆ.

ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌, 'ಫಿನಿಷರ್‌' ಹೊಣೆ ಹೊರಬಲ್ಲ ರಿಂಕುಸಿಂಗ್‌, ಎಡಗೈ ವೇಗಿ ಖಲೀಲ್‌ ಅಹಮದ್‌ ಮತ್ತು ಮಧ್ಯಮ ವೇಗಿ ಆವೇಶ್‌ ಖಾನ್‌ ಮೀಸಲು ಆಟಗಾರರಾಗಿದ್ದಾರೆ.

ಪಿಟಿಐ ಚಿತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT