ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

PHOTOS | RCB vs KKR: ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಹೀನಾಯ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಅಬುಧಾಬಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 9 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Published : 20 ಸೆಪ್ಟೆಂಬರ್ 2021, 17:26 IST
ಫಾಲೋ ಮಾಡಿ
Comments
ಕೋವಿಡ್ ಸೇನಾನಿಗಳಿಗೆ ಗೌರವ, ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿದ ಆರ್‌ಸಿಬಿ
ಕೋವಿಡ್ ಸೇನಾನಿಗಳಿಗೆ ಗೌರವ, ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿದ ಆರ್‌ಸಿಬಿ
ADVERTISEMENT
ನಿರಾಸೆ ಮೂಡಿಸಿದ ಕಿಂಗ್ ಕೊಹ್ಲಿ
ನಿರಾಸೆ ಮೂಡಿಸಿದ ಕಿಂಗ್ ಕೊಹ್ಲಿ
ವರುಣ್ ಚಕ್ರವರ್ತಿ ಸ್ಪಿನ್ ಮೋಡಿ
ವರುಣ್ ಚಕ್ರವರ್ತಿ ಸ್ಪಿನ್ ಮೋಡಿ
ಚಕ್ರವರ್ತಿ ಹಾಗೂ ರಸೆಲ್‌ಗೆ ತಲಾ ಮೂರು ವಿಕೆಟ್
ಚಕ್ರವರ್ತಿ ಹಾಗೂ ರಸೆಲ್‌ಗೆ ತಲಾ ಮೂರು ವಿಕೆಟ್
ದೇವದತ್ತ ಪಡಿಕ್ಕಲ್ 22 ರನ್ ಗಳಿಸಿ ಔಟ್
ದೇವದತ್ತ ಪಡಿಕ್ಕಲ್ 22 ರನ್ ಗಳಿಸಿ ಔಟ್
200ನೇ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ
200ನೇ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ
ಶುಭಮನ್ ಗಿಲ್ ಬಿರುಸಿನ ಬ್ಯಾಟಿಂಗ್
ಶುಭಮನ್ ಗಿಲ್ ಬಿರುಸಿನ ಬ್ಯಾಟಿಂಗ್
ಕೆಕೆಆರ್ ನಾಯಕ ಏಯಾನ್ ಮಾರ್ಗನ್ ಜೊತೆ ವಿರಾಟ್ ಕೊಹ್ಲಿ
ಕೆಕೆಆರ್ ನಾಯಕ ಏಯಾನ್ ಮಾರ್ಗನ್ ಜೊತೆ ವಿರಾಟ್ ಕೊಹ್ಲಿ
ರಸೆಲ್ ಪವರ್; ಲಯಕ್ಕೆ ಮರಳಿದ ಕೆಕೆಆರ್
ರಸೆಲ್ ಪವರ್; ಲಯಕ್ಕೆ ಮರಳಿದ ಕೆಕೆಆರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT