ಮುಂಬರುವ ವಾರವು ನಮ್ಮ ತಂಡಕ್ಕೆ ಅತ್ಯಂತ ಸಂಭ್ರಮದ ಅವಧಿಯಾಗುವ ಸಂಭವವಿದೆ. ಅಷ್ಟೇ ಅಲ್ಲ. ಮಹತ್ವದ ಸಾಧನೆಯ ವಾರ ಇದಾಗಲಿದೆ. ನಮ್ಮ ಮನೋದಾರ್ಢ್ಯದ ಪಾತ್ರ ಮಹತ್ವದ್ದಾಗಲಿದೆ
–ಮೊ ಬೊಬಾಟ್, ಆರ್‌ಸಿಬಿ ನಿರ್ದೇಶಕ
ಇಲ್ಲಿಯವರೆಗೂ ನಮ್ಮ ತಂಡದ ಸಾಧನೆಯು ಅದ್ಭುತವಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವುದು ನಮ್ಮ ಗುರಿಯಾಗಿತ್ತು.ಆ ಸಾಧನೆಯನ್ನು ನಾವೆಲ್ಲರೂ ಮನತುಂಬಿ ಸಂಭ್ರಮಿಸಿದ್ದೇವೆ. ಮುಂಬರುವ ಸಮಯವೂ ಅದೇ ತರಹ ಇರಲಿದೆ
–ರಿಕಿ ಪಾಂಟಿಂಗ್, ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸಹಮಾಲೀಕರಾದ ಬಾಲಿವುಡ್ ತಾರೆ ಪ್ರೀತಿ ಜಿಂಟಾ –ಪಿಟಿಐ ಚಿತ್ರ