ಮಂಗಳವಾರ, ಮೇ 18, 2021
28 °C
ತಂಡಗಳಿಂದ ರಾಬಿನ್, ಸ್ಟುವರ್ಟ್‌ ಬಿಡುಗಡೆ

ಐಪಿಎಲ್: ಎಬಿಡಿಯನ್ನು ಉಳಿಸಿಕೊಂಡ ಆರ್‌ಸಿಬಿ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ಕನ್ನಡಿಗ ರಾಬಿನ್ ಉತ್ತಪ್ಪ ಮತ್ತು ಕೆ.ಸಿ. ಕಾರ್ಯಪ್ಪ ಅವರನ್ನು ಬಿಡುಗಡೆ ಮಾಡಿದೆ. ರಾಜಸ್ಥಾನ್ ರಾಯಲ್ಸ್‌ನಿಂದ ಸ್ಟುವರ್ಟ್‌ ಬಿನ್ನಿ ಅವರನ್ನೂ ಬಿಡುಗಡೆ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್‌ ತಂಡವು ಎಬಿ ಡಿವಿಲಿಯರ್ಸ್‌ ಮತ್ತು ಕರ್ನಾಟಕದ ದೇವದತ್ತ ಪಡಿಕ್ಲಲ್ ಅವರನ್ನು ಉಳಿಸಿಕೊಂಡಿದೆ. ಶುಕ್ರವಾರ ಐಪಿಎಲ್‌ನ ಎಲ್ಲ ತಂಡಗಳು ತಮ್ಮ ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಬಿಡುಗಡೆಯಾದ ಆಟಗಾರರು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: ಅಕ್ಷದೀಪ್ ನಾಥ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಡೇಲ್ ಸ್ಟೇಯ್ನ್, ಹೆನ್ರಿಚ್ ಕ್ಲಾಸೆನ್, ಹಿಮ್ಮತ್ ಸಿಂಗ್, ಕುಲವಂತ್ ಕೆಜ್ರೊಲಿಯಾ, ಮಾರ್ಕಸ್ ಸ್ಟೋಯಿನಿಸ್, ಮಿಲಿಂದ್ ಕುಮಾರ್.

ಚೆನ್ನೈ ಸೂಪರ್‌ ಕಿಂಗ್ಸ್‌: ದತ್ತಾತ್ರೇಯ ಬಿಷ್ಣೋಯ್, ಡೇವಿಡ್ ವಿಲ್ಲಿ, ಧ್ರುವ ಶೋರೆ, ಮೋಃಹಿತ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್‌, ಸ್ಕಾಟ್ ಕುಗ್ಲೆಜಿನ್.

ಡೆಲ್ಲಿ ಕ್ಯಾಪಿಟಲ್ಸ್‌: ಅಂಕುಶ್ ಬೇನ್ಸ್‌, ಬಂಡಾರು ಅಯ್ಯಪ್ಪ, ಕ್ರಿಸ್ ಮಾರಿಸ್, ಕಾಲಿನ್ ಇಂಗ್ರಾಮ್, ಕಾಲಿನ್ ಮನ್ರೊ, ಹನುಮವಿಹಾರಿ, ಜಲಜ್ ಸಕ್ಸೆನಾ, ಮಂಜ್ಯೋತ್ ಕಾಲ್ರಾ, ನಾಥು ಸಿಂಗ್

ಕಿಂಗ್ಸ್‌ ಇಲೆವನ್ ಪಂಜಾಬ್: ಅಗ್ನಿವೇಶ್ ಅಯಾಚಿ, ಆ್ಯಂಡ್ರ್ಯೂ ಟೈ, ಡೇವಿಡ್ ಮಿಲ್ಲರ್, ಮೊಯಿಸೆಸ್ ಹೆನ್ರಿಕ್ಸ್‌, ಪ್ರಭಸಿಮ್ರನ್ ಸಿಂಗ್, ಸ್ಯಾಮ್ ಕರನ್, ವರುಣ್ ಚಕ್ರವರ್ತಿ.

ಕೋಲ್ಕತ್ತ ನೈಟ್ ರೈಡರ್ಸ್: ಎನ್ರಿಚ್ ನೊರ್ಟೆ, ಕಾರ್ಲೋಸ್ ಬ್ರೇಥ್‌ವೇಟ್, ಕ್ರಿಸ್ ಲಿನ್, ಜೋ ಡೆನ್ಲಿ, ಕೆ.ಸಿ. ಕಾರ್ಯಪ್ಪ, ಮ್ಯಾಟ್ ಕೆಲ್ಲಿ, ನಿಖಿಲ್ ನಾಯ್ಕ, ಪಿಯೂಷ್ ಚಾವ್ಲಾ, ಪೃಥ್ವಿ ರಾಜ್ ಯರ್ರಾ, ರಾಬಿನ್ ಉತ್ತಪ್ಪ, ಶ್ರೀಕಾಂತ್ ಮುಂಢೆ.

ಮುಂಬೈ ಇಂಡಿಯನ್ಸ್: ಆ್ಯಡಂ ಮಿಲ್ನೆ, ಅಲ್ಜರಿ ಜೋಸೆಫ್, ಬರೀಂದರ್ ಸ್ರಾನ್, ಬೆನ್ ಕಟಿಂಗ್, ಬೆರನ್ ಹೆನ್ರಿಕ್ಸ್‌, ಎವಿನ್ ಲೂಯಿಸ್, ಜೇಸನ್ ಬೆಹ್ರನ್‌ಡಾರ್ಫ್, ಪಂಕಜ್ ಜಸ್ವಾಲ್, ರಸಿಕ್ ದಾರ್, ಯುವರಾಜ್ ಸಿಂಗ್.

ರಾಜಸ್ಥಾನ್ ರಾಯಲ್ಸ್‌: ಆರ್ಯಮನ್ ಬಿರ್ಲಾ, ಆ್ಯಷ್ಟನ್ ಟರ್ನರ್, ಈಶ್ ಸೋಧಿ, ಜಯದೇವ್ ಉನದ್ಕತ್, ಲಿಯಾಮ್ ಲಿವಿಂಗ್‌ಸ್ಟೋನ್, ಓಷೇನ್ ಥಾಮಸ್, ಪ್ರಶಾಂತ್ ಚೋಪ್ರಾ , ರಾಹುಲ್ ತ್ರಿಪಾಠಿ, ಶುಭಂ ರಾಂಜಣೆ, ಸ್ಟುವರ್ಟ್ ಬಿನ್ನಿ, ಸುದೇಶ್ಣ್ ಮಿಥುನ್.

ಸನ್‌ರೈಸರ್ಸ್‌ ಹೈದರಾಬಾದ್: ದೀಪಕ್ ಹೂಡಾ, ಮಾರ್ಟಿನ್ ಗಪ್ಟಿಲ್, ರಿಕಿ ಭುಯ್, ಶಕೀಬ್ ಅಲ್ ಹಸನ್, ಯೂಸುಫ್ ಪಠಾಣ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು