ಶನಿವಾರ, 13 ಜುಲೈ 2024

ADVERTISEMENT
ಈ ಕ್ಷಣ :
ADVERTISEMENT

PHOTOS | ಟಿ20 ವಿಶ್ವಕಪ್‌ನೊಂದಿಗೆ ತವರಿಗೆ ಮರಳಿದ ಭಾರತ: ಅಭಿಮಾನಿಗಳಿಂದ ಸ್ವಾಗತ

Published 4 ಜುಲೈ 2024, 4:51 IST
Last Updated 4 ಜುಲೈ 2024, 4:51 IST
ಅಕ್ಷರ ಗಾತ್ರ

ತವರಿಗೆ (ಭಾರತಕ್ಕೆ) ಆಗಮಿಸಿದ ವಿರಾಟ್‌ ಕೊಹ್ಲಿ, ಅಭಿಮಾನಿಗಳತ್ತ ಕೈ ಬೀಸಿದರು.

ಪಿಟಿಐ

ತವರಿಗೆ (ಭಾರತಕ್ಕೆ) ಆಗಮಿಸಿದ ವಿರಾಟ್‌ ಕೊಹ್ಲಿ, ಅಭಿಮಾನಿಗಳತ್ತ ಕೈ ಬೀಸಿದರು.

ಪಿಟಿಐ

ADVERTISEMENT

ದೆಹಲಿ ವಿಮಾನ ನಿಲ್ದಾಣದಲ್ಲಿ ಹಾರ್ದಿಕ್‌ ಪಾಂಡ್ಯ ಕಾಣಿಸಿಕೊಂಡಿದ್ದು ಹೀಗೆ..

ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಜನರತ್ತ ಕೈ ಬೀಸುವ ಮೂಲಕ ವಿಶ್ವಕಪ್‌ ಗೆದ್ದ ಕ್ಷಣವನ್ನು ಮತ್ತೊಮ್ಮೆ ಸಂಭ್ರಮಿಸಿದರು.

ದೆಹಲಿ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಟಿ20 ವಿಶ್ವಕಪ್‌ನೊಂದಿಗೆ ಕಾಣಿಸಿಕೊಂಡರು.

ವಿಮಾನ ನಿಲ್ದಾಣದ ಹೊರಗೆ ಜಸ್ಪ್ರೀತ್ ಬುಮ್ರಾ ಕಾಣಿಸಿದ್ದು ಹೀಗೆ

ಟ್ರೋಫಿಯೊಂದಿಗೆ ಮೊಹಮ್ಮದ್ ಸಿರಾಜ್

ಟ್ರೋಫಿಯೊಂದಿಗೆ ಮೊಹಮ್ಮದ್ ಸಿರಾಜ್

ಟ್ರೋಫಿಯೊಂದಿಗೆ ಮೊಹಮ್ಮದ್ ಸಿರಾಜ್

ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಅವರು ಸೂರ್ಯಕುಮಾರ್ ಯಾದವ್ ಅವರೊಂದಿಗೆ  ಐಸಿಸಿ T20 ವಿಶ್ವಕಪ್‌ನೊಂದಿಗೆ ಬಾರ್ಬಡೋಸ್‌ನಿಂದ ಹೊರಡುವ ವೇಳೆ ವಿಮಾನದಲ್ಲಿ ಕಾಣಿಸಿಕೊಂಡ ಬಗೆ..

ಭಾರತ ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಅಭಿಮಾನಿಗಳತ್ತ ಕೈ ಬೀಸಿದರು.

ಬಿಸಿಸಿಐ ಕಾರ್ಯದರ್ಶಿ  ಜಯ್‌ ಶಾ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಭಾರತ ಕ್ರಿಕೆಟ್‌ ತಂಡದ ಆಟಗಾರರನ್ನು ಸ್ವಾಗತಿಸಲು ದೆಹಲಿ ವಿಮಾನ ಹೊರಗೆ ಜನರು ಜಮಾಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT