ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರರು ಶುಕ್ರವಾರ ಫನ್ ಡೇ ಔಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೋಜು ಮಾಡಿದ್ದು ಅಭಿಮಾನಿಗಳಿಗೆ ಕೆಂಗಣ್ಣಿಗೆ ಗುರಿಯಾಗಿದೆ.

ವುಡ್ಸ್ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಸೇರಿದಂತೆ ಬಹುತೇಕ ಆಟಗಾರರು ಪಾಲ್ಗೊಂಡಿದ್ದರು. ಜೂನ್ 5ರಂದು ದಕ್ಷಿಣ ಆಫ್ರಿಕಾ ಎದುರು ತನ್ನ ಮೊದಲ ಲೀಗ್ ಪಂದ್ಯವನ್ನು ಭಾರತವು ಆಡಲಿದೆ.

‘ಅಭ್ಯಾಸ ಪಂದ್ಯಗಳು ಮತ್ತು ಸತತ ತಾಲೀಮು, ಪ್ರಯಾಣದ ನಡುವೆ ರಿಲ್ಯಾಕ್ಸ್ಗಾಗಿ ಕ್ರಿಕೆಟೇತರ ಚಟುವಟಿಕೆಗಳಲ್ಲಿ ತಂಡವು ಸ್ವಲ ಕಾಲ ಕಳೆಯಿತು’ ಎಂದು ತಂಡದ ಮೂಲಗಳು ಹೇಳಿವೆ.

ಆದರೆ, ಬಹಳಷ್ಟು ಭಾರತೀಯ ಅಭಿಮಾನಿಗಳು, ‘ಅಭ್ಯಾಸ ಮತ್ತು ಪಂದ್ಯಗಳ ಮೇಲೆ ಹೆಚ್ಚು ಗಮನ ಇಡಿ. ಗೆಲುವಿನತ್ತ ಚಿತ್ತ ಇರಲಿ’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.